ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದು ಕಾವ್ಯಾಲಂಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸಾಹಿತ್ಯದ ಒಂದು ಅಲಂಕಾರ ಅದರಲ್ಲಿ ಎರಡು ವಸ್ತುಗಳ ನಡುವಿನ ಭೇದವಿದ್ದರೂ ಅದರಲ್ಲಿ ಸಮಾನವಾದ ಹೇಳಿಕೆಗಳು ಇರುತ್ತದೆ

ಉದಾಹರಣೆ : ಹರಿರಾಯರ ಚರಣ ಕಮಲದಲ್ಲಿ ಬಂದಿಯಾದ ಇದರಲ್ಲಿ ಉಪಮಾಲಂಕಾರ ಇದೆ.

ಸಮಾನಾರ್ಥಕ : ಉಪಮಾ ಅಲಂಕಾರ


ಇತರ ಭಾಷೆಗಳಿಗೆ ಅನುವಾದ :

साहित्य में एक अलंकार जिसमें दो वस्तुओं में भेद रहते हुए भी उन्हें समान बतलाया जाता है।

चरण कमल बंदौ हरिराई में उपमा अलंकार है।
अर्थोपमा, उपमा, उपमा अलंकार, उपमालंकार

A figure of speech that expresses a resemblance between things of different kinds (usually formed with `like' or `as').

simile

ಅರ್ಥ : ಒಂದು ಅಲಂಕಾರ ಅದರಲ್ಲಿ ಭೇದಿಸುವ-ಭೇದಿಸಲಾಗದ, ಅಸಂಬಧ-ಸಂಬಂಧ ಮುಂತಾದವುಗಳ ವ್ಯವಹಾರದಲ್ಲಿ ಯಾವುದಾದರು ವಸ್ತುವನ್ನು ತುಂಬಾ ವಿಸ್ತಾರವಾಗಿ ವರ್ಣಿಸಲಾಗುತ್ತದೆ

ಉದಾಹರಣೆ : ಆದಿಕಾಲದ ಕವಿಗಳ ರಚನೆಯಲ್ಲಿ ಅತಿಶಯೋಕ್ತಿಯ ಅಲಂಕಾರದಿಂದ ತುಂಬಿ ಕೊಂಡಿರುತ್ತಿತ್ತು.

ಸಮಾನಾರ್ಥಕ : ಅತಿಶಯೋಕ್ತಿ, ಅಲಂಕಾರ, ಸ್ವಲ್ಪವನ್ನು ಮಹತ್ತರವಾಗಿ ಮಾಡಿ ಹೇಳುವುದು


ಇತರ ಭಾಷೆಗಳಿಗೆ ಅನುವಾದ :

एक अलंकार जिसमें भेद में अभेद, असंबंध में संबंध आदि दिखाकर किसी वस्तु का बहुत बढ़ाकर वर्णन होता है।

आदिकालीन कवियों की रचनाएँ अतिशयोक्ति अलंकार से भरी पड़ी हैं।
अतिशयोक्ति, अतिशयोक्ति अलंकार

Extravagant exaggeration.

exaggeration, hyperbole