ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಳಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಏಳಿಗೆ   ನಾಮಪದ

ಅರ್ಥ : ಭಾವನೆ, ಮೌಲ್ಯ, ಮಹತ್ವ ಮುಂತಾದವುಗಳನ್ನು ಮೀರಿ ದೊಡ್ಡದಾದ ಸ್ಥಿತಿ

ಉದಾಹರಣೆ : ಇತ್ತೀಚಿಗೆ ನನ್ನ ಸಫಲತೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

ಸಮಾನಾರ್ಥಕ : ಅಭಿವೃದ್ಧಿ, ಅಭೋದಯ, ಉತ್ಕರ್ಷ, ಪ್ರಗತಿ, ಬೆಳವಣಿಗೆ, ವೃದ್ಧಿ


ಇತರ ಭಾಷೆಗಳಿಗೆ ಅನುವಾದ :

भाव, मूल्य, महत्त्व आदि की सबसे बढ़ी हुई अवस्था।

वह आजकल अपनी सफलता के उत्कर्ष पर है।
उत्कर्ष, उत्कर्षण, प्रकर्ष, प्रकर्षण

High status importance owing to marked superiority.

A scholar of great eminence.
distinction, eminence, note, preeminence

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯ ಏಳಿಗೆಯ ಅಥವಾ ಬೆಳವಣಿಗೆಯ ಹಂತ ಅಥವಾ ಅಭಿವೃದ್ಧಿಯ ಹಂತ

ಉದಾಹರಣೆ : ನನ್ನ ಉನ್ನತಿ ಕೆಲವು ಗೆಳೆಯರ ಅಸೂಯೆಗೆ ಕಾರಣವಾಗಿದೆ.

ಸಮಾನಾರ್ಥಕ : ಉನ್ನತಿ, ಎತ್ತರ, ಹಿರಿಮೆ


ಇತರ ಭಾಷೆಗಳಿಗೆ ಅನುವಾದ :

किसी निम्न या हीन स्थिति से निकलकर उच्च या उन्नत अवस्था में पहुँचने की अवस्था या भाव। उन्नत या समृद्ध स्थिति।

किसी व्यक्ति का उत्थान उसके कर्मों पर निर्भर करता है।
सुरेश ने अपने जीवन में बहुत आर्थिक प्रगति की।
अभ्युदय, उत्थान, उन्नति, उन्नयन, तरक़्क़ी, तरक्की, प्रगति, विकास

Gradual improvement or growth or development.

Advancement of knowledge.
Great progress in the arts.
advancement, progress