ಅರ್ಥ : ವ್ಯವಸ್ಥೆ ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಎಲ್ಲಾ ಕೆಲಸದ ವ್ಯವಸ್ಥೆಯು ಸರಿಯಾಗಿ ಆಗಬೇಕು
ಸಮಾನಾರ್ಥಕ : ಅಚ್ಚುಕಟ್ಟು, ಏರ್ಪಾಟು, ವ್ಯವಸ್ಥೆ
ಇತರ ಭಾಷೆಗಳಿಗೆ ಅನುವಾದ :
व्यवस्था करने की क्रिया या भाव।
हर काम का व्यवस्थापन ठीक होना चाहिए।ಅರ್ಥ : ಯಾವುದಾದರು ಕೆಲಸದ ವಿಧಾನ ಅದು ಶಾಸ್ತ್ರ ಮೊದಲಾದವುಗಳಿಂದ ನಿರ್ಧಾರವಾಗಿದೆ
ಉದಾಹರಣೆ :
ವೇದಗಳ ಯುಗ್ದದಲ್ಲಿ ನಾಲ್ಕು ವರ್ಣಗಳ ವ್ಯವಸ್ಥೆಯು ಆಧಾರವಿಲ್ಲದೆನಿರಾಧಾರ ಕೆಲಸದ ಆಧಾರದ ಮೇಲೆ ಮಾಡಲಾಗಿತ್ತು.
ಸಮಾನಾರ್ಥಕ : ಅಚ್ಚುಕಟ್ಟು, ಇರುವು, ನಿಯಮ, ವ್ಯವಸ್ಥೆ, ಸ್ಥಿತಿ
ಇತರ ಭಾಷೆಗಳಿಗೆ ಅನುವಾದ :
किसी काम का वह विधान जो शास्त्रों आदि के द्वारा निर्धारित हुआ हो।
वैदिक युग में चारों वर्णों की व्यवस्था का निर्धारण काम के आधार पर किया गया था।An organized structure for arranging or classifying.
He changed the arrangement of the topics.