ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏರಿದ ಪದದ ಅರ್ಥ ಮತ್ತು ಉದಾಹರಣೆಗಳು.

ಏರಿದ   ಗುಣವಾಚಕ

ಅರ್ಥ : ಯಾವುದಾದರು ವಸ್ತುವಿನ ಮೇಲೆ ಹತ್ತುವಂತಹ ಅಥವಾ ಕುಳಿತುಕೊಳ್ಳುವಂತಹ

ಉದಾಹರಣೆ : ಸೈಕಲ್ ಮೇಲೆ ಸವಾರಿಮಾಡಿದಂತಹ ವ್ಯಕ್ತಿಯು ಬಿದ್ದು ಹೋದನು.

ಸಮಾನಾರ್ಥಕ : ಏರಿದಂತ, ಏರಿದಂತಹ, ಸವಾರಿಮಾಡಿದ, ಸವಾರಿಮಾಡಿದಂತ, ಸವಾರಿಮಾಡಿದಂತಹ, ಸವಾರಿಯಾದ, ಸವಾರಿಯಾದಂತ, ಸವಾರಿಯಾದಂತಹ, ಹತ್ತಿದ, ಹತ್ತಿದಂತಹ


ಇತರ ಭಾಷೆಗಳಿಗೆ ಅನುವಾದ :

किसी चीज़ पर चढ़ा या बैठा हुआ।

साइकिल पर सवार व्यक्ति गिर पड़ा।
अध्यारूढ़, अरूढ़, आरूढ़, आरोहित, रूढ़, सवार

ಅರ್ಥ : ಸಮತಲವಲ್ಲದ ಅದಕ್ಕಿಂತ ಎತ್ತರದ ಭಾಗ ಅಥವಾ ಒಂದು ನಿರ್ದಿಷ್ಟ ಸ್ಥಿರ ಭಾಗದಿಂದ ಮೇಲ್ಭಾಗಕ್ಕೆ ಏರುವ ಕ್ರಿಯೆ ಅಥವಾ ಹೆಚ್ಚಾಗಿ ಸ್ಥಿರ ನಿಂತ ಸ್ಥಿತಿ

ಉದಾಹರಣೆ : ಹೊಲದಲ್ಲಿ ಉಬ್ಬಿದ ದಿನ್ನೆಯ ಭಾಗವನ್ನು ಹರಗುವ ಮೂಲಕ ಸಮತಲ ಮಾಡಲಾಯಿತು. ಆಹಾರದ ಬೆಲೆ ಏರಿದ ಮೇಲೆ ಜನರು ಬೆಲೆ ಏರಿಕೆ ವಿರುದ್ಧ ಚಳುವಳಿ ಮಾಡಿದರು. ಅವನ ವ್ಯಾಪಾರ ವೃದ್ಧಿಸಿದ ಕಾರಣ ಅವನು ಹೊಸ ಮನೆ ಕಟ್ಟಿಸಿದ.

ಸಮಾನಾರ್ಥಕ : ಉಬ್ಬಿದ, ಉಬ್ಬಿದಂತ, ಉಬ್ಬಿದಂತಹ, ಏರಿದಂತ, ಏರಿದಂತಹ, ವೃದ್ಧಿಸಿದ, ವೃದ್ಧಿಸಿದಂತ, ವೃದ್ಧಿಸಿದಂತಹ, ಹೆಚ್ಚಾದ, ಹೆಚ್ಚಾದಂತ, ಹೆಚ್ಚಾದಂತಹ


ಇತರ ಭಾಷೆಗಳಿಗೆ ಅನುವಾದ :

सामान्य से उठा या उभरा हुआ।

खेत के उठे भाग को खोदकर समतल किया गया।
अभ्युन्नत, उचौहाँ, उठा, उभड़ा, उभरा, उभाड़दार, उभारदार