ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏತ ಪದದ ಅರ್ಥ ಮತ್ತು ಉದಾಹರಣೆಗಳು.

ಏತ   ನಾಮಪದ

ಅರ್ಥ : ಬಾವಿಯಿಂದ ನೀರನ್ನು ಮೇಲೆತ್ತಲು ಇರುವ ಒಂದು ಸಾಧನ

ಉದಾಹರಣೆ : ಏತ ಹಗ್ಗ ಕತ್ತರಿಸಿಕೊಂಡು ಬಾವಿಯಲ್ಲಿ ಬಿದ್ದು ಹೋಯಿತು.


ಇತರ ಭಾಷೆಗಳಿಗೆ ಅನುವಾದ :

ढेंकुली नामक सिंचाई के साधन में का वह पात्र जिससे कुएँ आदि से पानी निकाला जाता है।

ढेंकुली रस्सी से टूटकर कुएँ में गिर गई।
करवारा, ढेंकली, ढेंकुलि, ढेंकुली, ढेकली, ढेकुला, ढेकुली

ಅರ್ಥ : ಬಾವಿಯಿಂದ ನೀರನ್ನು ಮೇಲೆ ಎತ್ತುವ ಸಾಧನ

ಉದಾಹರಣೆ : ರೈತ ಏತವನ್ನು ಚಾಲನೆ ಮಾಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

सिंचाई के लिए कुएँ आदि पर बनाया गया वह साधन जिसमें रस्सी लगा एक पात्र बाँस में बंधा रहता है और जिसको डुबका कर पानी निकालते हैं।

किसान ढेंकुली चला रहा है।
ढेंकली, ढेंकुलि, ढेंकुली, ढेकली, ढेकुला, ढेकुली