ಅರ್ಥ : ಒಂದು ಅಕ್ಷರದ ಅಥವಾ ಯಾವುದರಲ್ಲಿ ಒಂದೇ ಅಕ್ಷರವಿದೆಯೋ
ಉದಾಹರಣೆ :
ನಾನು ಏಕಾಕ್ಷರ ಕೋಷ್ಟಕವನ್ನು ನಿರ್ಮಾಣ ಮಾಡಬೇಕೆಂದು ಕೊಂಡಿದ್ದೇನೆ.
ಸಮಾನಾರ್ಥಕ : ಏಕಾಕ್ಷರದ, ಏಕಾಕ್ಷರದಂತ
ಇತರ ಭಾಷೆಗಳಿಗೆ ಅನುವಾದ :
Having or characterized by or consisting of one syllable.
monosyllabic