ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಡುಗೆ-ತೊಡುಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವಿಶೇಷ ರೀತಿಯಲ್ಲಿ ಧರಿಸುವ ವಸ್ತ್ರ, ಆಭರಣ ಇತ್ಯಾದಿ

ಉದಾಹರಣೆ : ರಮೇಶನ ವೇಶ-ಭೂಷಣಗಳು ವಿಚಿತ್ರವಾಗಿ ಕಾಣುತ್ತಿತ್ತು.

ಸಮಾನಾರ್ಥಕ : ಉಡುಪು, ಪೋಷಾಕು, ಬಟ್ಟೆ, ವಸ್ತ್ರ, ವೇಷ-ಭೂಷಣ, ವೇಷಭೂಷಣ


ಇತರ ಭಾಷೆಗಳಿಗೆ ಅನುವಾದ :

विशेष ढंग से पहने हुए वस्त्र, गहने आदि।

रमेश की वेश-भूषा अजीब है।
आकल्प, गत, पहनावा-ओढ़ावा, बाना, वेश, वेश भूषा, वेश-भूषा, वेशभूषा, वेष, वेष-भूषा, वेषभूषा

Clothing in general.

She was refined in her choice of apparel.
He always bought his clothes at the same store.
Fastidious about his dress.
apparel, clothes, dress, wearing apparel