ಅರ್ಥ : ಇದ್ದದ್ದು ಇದ್ದ ಹಾಗೆ
ಉದಾಹರಣೆ :
ರಾಮು ಅವರಿಬ್ಬರ ಜಗಳವನ್ನು ಇದ್ದದ್ದು ಇದ್ದ ಹಾಗೆ ಹೇಳಿ ತೋರಿಸಿದ.
ಸಮಾನಾರ್ಥಕ : ತದ್ವತ್, ಮಕ್ಕಿಕಾಮಕ್ಕಿ, ಯಥಾವತ್, ಯಥಾವತ್ತಾಗಿ, ಹೇಗಿದೆಯೋ ಹಾಗೆ
ಇತರ ಭಾಷೆಗಳಿಗೆ ಅನುವಾದ :
बिना फेर बदल किए या पहले जैसा या जैसा पहले था वैसा।
कपड़े को संदूक में ज्यों का त्यों रख दो।