ಅರ್ಥ : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ
ಉದಾಹರಣೆ :
ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.
ಸಮಾನಾರ್ಥಕ : ಸರಳವಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ
ಇತರ ಭಾಷೆಗಳಿಗೆ ಅನುವಾದ :
Freedom from difficulty or hardship or effort.
He rose through the ranks with apparent ease.