ಅರ್ಥ : ಲೋಹದಿಂದ ಮಾಡಿದ ಒಂದು ಪ್ರಕಾರದ ಯುದ್ಧ ಕವಚದ ಗಾಡಿ ಇದರಲ್ಲಿ ಫಿರಂಗಿಗಳನ್ನು ಇಡುತ್ತಾರೆ
ಉದಾಹರಣೆ :
ಈ ಫಿರಂಗಿರಥ ತಗ್ಗು-ದಿನ್ನೆಗಳುಳ್ಳ ಭೂಮಿ ಮತ್ತು ನೀರಿನಲ್ಲಿ ಕೂಡ ಚಲಿಸುತ್ತದೆ.
ಸಮಾನಾರ್ಥಕ : ಫಿರಂಗಿರಥ
ಇತರ ಭಾಷೆಗಳಿಗೆ ಅನುವಾದ :
लोहे की एक प्रकार की बख्तरबंद गाड़ी जिस पर तोपें चढ़ी रहती हैं।
यह टैंक ऊबड़-खाबड़ जमीन और पानी में भी चल सकता है।An enclosed armored military vehicle. Has a cannon and moves on caterpillar treads.
armored combat vehicle, armoured combat vehicle, army tank, tank