ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪತ್ತಧನ ಪದದ ಅರ್ಥ ಮತ್ತು ಉದಾಹರಣೆಗಳು.

ಆಪತ್ತಧನ   ನಾಮಪದ

ಅರ್ಥ : ವಸ್ತುಗಳನ್ನು ಮುಂದೆಂದೋ ಒಂದು ದಿನ ಉಪಯೋಗಿಸಲು ಅಥವಾ ವಿಶೇಷ ಉದ್ದೇಶಕ್ಕಾಗಿ ಅದನ್ನು ಬಳಸದೆ ಹಾಗೆ ಇಡುತ್ತಾರೆ

ಉದಾಹರಣೆ : ಯಾವುದೇ ಕಂಪನಿಯ ಮೂಲ್ಯ ಅದರ ಆಪತ್ತಧನದ ಮೇಲೆ ನಿರ್ಧಾರಿತವಾಗಿರುತ್ತದೆ.

ಸಮಾನಾರ್ಥಕ : ಧನ ಸಂಚಯ, ಮೀಸಲು ಹಣ, ಸಂಚಿತ ಮೊತ್ತ, ಸಂಚಿತ ಹಣ


ಇತರ ಭಾಷೆಗಳಿಗೆ ಅನುವಾದ :

वह सब कुछ जिसे भविष्य में उपयोग करने के लिए या किसी विशेष उद्देश्य के लिए बचाकर रखा गया हो।

किसी कंपनी का मूल्य उसके संचय से आँका जाता है।
रिजर्व, रिज़र्व, संचय, संचित धन

Something kept back or saved for future use or a special purpose.

backlog, reserve, stockpile