ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆನೆ ದಳ ಪದದ ಅರ್ಥ ಮತ್ತು ಉದಾಹರಣೆಗಳು.

ಆನೆ ದಳ   ನಾಮಪದ

ಅರ್ಥ : ಯುದ್ಧ ಅಥವಾ ಕದನಗಳಲ್ಲಿ ಶತ್ರುಗಳನ್ನು ಮಟ್ಟಹಾಕಲು ತರಬೇತಿ ನೀಡಿದ ಆನೆಗಳ ಸೇನೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ರಾಜರುಗಳು ಗಜ_ಸೇನೆಯನ್ನು ಹೊಂದಿರುತ್ತಿದ್ದರು.

ಸಮಾನಾರ್ಥಕ : ಗಜ ದಳ, ಗಜ ಸೇನೆ


ಇತರ ಭಾಷೆಗಳಿಗೆ ಅನುವಾದ :

एक प्रकार की सेना जिसमें सैनिक हाथी पर सवार होकर युद्ध करते हैं।

प्राचीन काल में गज सेना को,सेना का एक महत्वपूर्ण अंग माना जाता था।
गज सेना, हाथी सेना

A force that is a branch of the armed forces.

armed service, military service, service