ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅವರೋಹ ಪದದ ಅರ್ಥ ಮತ್ತು ಉದಾಹರಣೆಗಳು.

ಅವರೋಹ   ನಾಮಪದ

ಅರ್ಥ : ಮೇಲಿನಿಂದ ಕೆಳಕ್ಕೆ ಇಳಿಯುವ ಕ್ರಿಯೆ ಅಥವಾ ಇಳಿಮುಖವಾದ ಚಲನೆ

ಉದಾಹರಣೆ : ಪರ್ವತದಿಂದ ಅವರೋಹಣ ಮಾಡುವಾಗ ತುಂಬಾ ಎಚ್ಚರ ವಹಿಸಬೇಕು.

ಸಮಾನಾರ್ಥಕ : ಅವತರಣ, ಅವರೋಹಣ, ಇಳಿತ, ಇಳಿಯುವಿಕೆ


ಇತರ ಭಾಷೆಗಳಿಗೆ ಅನುವಾದ :

ऊपर से नीचे की ओर आने की क्रिया।

पहाड़ से अवरोहण करते समय सावधान रहना चाहिए।
अवक्रम, अवतरण, अवरोह, अवरोहण, अवसर्पण, उतरन, उतरना, उतराई, उतरान

The act of changing your location in a downward direction.

descent

ಅರ್ಥ : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ

ಉದಾಹರಣೆ : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ

ಸಮಾನಾರ್ಥಕ : ಏರಿಳಿತ, ಕಡಿಮೆಯಾಗು


ಇತರ ಭಾಷೆಗಳಿಗೆ ಅನುವಾದ :

गिरने या घटने की क्रिया या भाव।

शेयर के मूल्यों में लगातार गिरावट के कारणों का पता लगाया जा रहा है।
अपकर्ष, अपकर्षण, अपभ्रंश, अपह्रास, अवनति, अवपतन, अवपात, अवरोह, उतार, कमी, गिराव, गिरावट, घटती, घटाव, घटौती, नरमी, नर्मी, न्यूनता

A change downward.

There was a decrease in his temperature as the fever subsided.
There was a sharp drop-off in sales.
decrease, drop-off, lessening