ಅರ್ಥ : ಪ್ರಸಂಗದ ಪ್ರತಿಕೂಲ ಅಥವಾ ಪ್ರಾಸಂಗಿಕವಲ್ಲದಂತಹ
ಉದಾಹರಣೆ :
ಅವನ ಅಪ್ರಾಸಂಗಿಕ ಕಥನ ಯಾರಿಗೂ ಇಷ್ಟವಾಗಲಿಲ್ಲ.
ಸಮಾನಾರ್ಥಕ : ಅಪ್ರಾಸಂಗಿಕವಾದ, ಅಪ್ರಾಸಂಗಿಕವಾದಂತ, ಅಪ್ರಾಸಂಗಿಕವಾದಂತಹ, ಪ್ರಾಸಂಗಿಕವಲ್ಲದ, ಪ್ರಾಸಂಗಿಕವಲ್ಲದಂತ, ಪ್ರಾಸಂಗಿಕವಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
प्रसंग के प्रतिकूल।
उसका अप्रासांगिक कथन किसी को अच्छा नहीं लगा।(of e.g. speech and writing) tending to depart from the main point or cover a wide range of subjects.
Amusingly digressive with satirical thrusts at women's fashions among other things.