ಅರ್ಥ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು
ಉದಾಹರಣೆ :
ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.
ಸಮಾನಾರ್ಥಕ : ಅನಿದ್ದೆ, ಅನಿದ್ದೆ ರೋಗ, ಅನಿದ್ರೆ, ಅನಿದ್ರೆ ರೋಗ
ಇತರ ಭಾಷೆಗಳಿಗೆ ಅನುವಾದ :
एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।
अनिद्रा से पीड़ित रोगी खाट पर करवटें बदल रहा था।An inability to sleep. Chronic sleeplessness.
insomnia