ಅರ್ಥ : ಒಂದು ತರಹದ ಸುಗಂಧಬರಿತವಾದ ಬೀಜ ಅದನ್ನು ಔಷಧಿ ಮತ್ತು ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ಅಜ್ವಾನವನ್ನು ಅಧಿಕವಾಗಿ ಮಸಾಲೆಯ ರೂಪದಲ್ಲಿ ಉಪಯೋಗಿಸುತ್ತಾರೆ.
ಸಮಾನಾರ್ಥಕ : ಅಜಗಂಧ
ಇತರ ಭಾಷೆಗಳಿಗೆ ಅನುವಾದ :
एक तरह का सुगंधित बीज जो दवा और मसाले के रूप में प्रयुक्त होता है।
अजवायन का अधिकतर उपयोग मसाले के रूप में किया जाता है।Seed of the celery plant used as seasoning.
celery seed