பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಅಮಲೇರು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಅಮಲೇರು   ಕ್ರಿಯಾಪದ

பொருள் : ಮಾಧಕ ಪದಾರ್ಥಗಳ ಸೇವನೆಯಿಂದ ಮನುಷ್ಯರ ಹಾಗು ಇತರ ಉನ್ನತ ಪ್ರಾಣಿಗಳ ನರಮಂಡಲಗಳು ಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಯತ್ತ ಹಾಗೂ ಅಪ್ರಜ್ಞಾವಸ್ಥೆಯತ್ತ ಜಾರುವ ಪ್ರಕ್ರಿಯೆ

எடுத்துக்காட்டு : ಎರಡೇ ಪೆಗ್ಗು ವಿಸ್ಕಿಗೇ ಅವನಿಗೆ ಮತ್ತೇರುತ್ತಿದೆ.

ஒத்த சொற்கள் : ಅಮಲು ಹತ್ತು, ಅಮಲು ಹಿಡಿ, ಅಮಲು-ಹತ್ತು, ಅಮಲು-ಹಿಡಿ, ಅಮಲುಹತ್ತು, ಅಮಲುಹಿಡಿ, ಕಿಕ್ಕು ಹೊಡಿ, ಕಿಕ್ಕು ಹೊಡೆ, ಕಿಕ್ಕು-ಹೊಡಿ, ಕಿಕ್ಕು-ಹೊಡೆ, ಕಿಕ್ಕುಹೊಡಿ, ಕಿಕ್ಕುಹೊಡೆ, ನಶೆ ಹತ್ತು, ನಶೆ ಹಿಡಿ, ನಶೆ-ಹತ್ತು, ನಶೆ-ಹಿಡಿ, ನಶೆಯೇರು, ನಶೆಹತ್ತು, ನಶೆಹಿಡಿ, ಮತ್ತು ಹಿಡಿ, ಮತ್ತು-ಹಿಡಿ, ಮತ್ತುಹಿಡಿ, ಮತ್ತೇರು, ಮದ ಹತ್ತು, ಮದ ಹಿಡಿ, ಮದ-ಹತ್ತು, ಮದ-ಹಿಡಿ, ಮದವೇರು, ಮದಹತ್ತು, ಮದಹಿಡಿ


பிற மொழிகளில் மொழிபெயர்ப்பு :

नशीली वस्तुओं का असर होना।

शराब का नशा चढ़ रहा है।
चढ़ना, नशा आना, नशा चढ़ना

ಅಮಲೇರು   ನಾಮಪದ

பொருள் : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು

எடுத்துக்காட்டு : ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.

ஒத்த சொற்கள் : ಅಮಲು, ನಶೆ, ಮತ್ತು, ಮದವೇರು, ಮದಾ


பிற மொழிகளில் மொழிபெயர்ப்பு :

वह मानसिक अवस्था जो शराब, भाँग आदि मादक पदार्थों के सेवन से होती है।

शराब के नशे में चूर सिपाही ने निर्दोष रवि को बहुत पीटा।
अभिमाद, अमल, कैफ, कैफ़, ख़ुमार, ख़ुमारी, खुमार, खुमारी, नशा, मद

A temporary state resulting from excessive consumption of alcohol.

drunkenness, inebriation, inebriety, insobriety, intoxication, tipsiness