ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಕೊಯ್ಯು ଶବ୍ଦର ଅର୍ଥ ଏବଂ ଉଦାହରଣ ।

ಕೊಯ್ಯು   ಕ್ರಿಯಾಪದ

ଅର୍ଥ : ಕೊಯ್ಯುವ ಪ್ರವೃತ್ತಿಯನ್ನು ಮಾಡು

ଉଦାହରଣ : ಮನೋಹರನು ಕೂಲಿಯವನ ಹತ್ತಿರ ಮರವನ್ನು ಕೊಯ್ಯುವ ಕೆಲಸ ಮಾಡಿಸುತ್ತಿದ್ದಾನೆ.

ସମକକ୍ଷ : ಸೀಳು


ଅନ୍ୟ ଭାଷାରେ ଅନୁବାଦ :

फाड़ने में प्रवृत्त करना।

मनोहर मजदूरों से लकड़ी फड़वा रहा है।
चीरवाना, फड़वाना

ଅର୍ଥ : ಯಾವುದಾದರು ಅಂಗವನ್ನು ಮೂಲ ವಸ್ತುವಿನಿಂದ ಬೇರೆ ಮಾಡುವುದು

ଉଦାହରଣ : ಪವನನು ತೋಟದಲ್ಲಿ ಮಾವಿನ ಹಣ್ಣನ್ನು ಕೀಳುತ್ತಿದ್ದಾನೆ.

ସମକକ୍ଷ : ಒಡಿ, ಒಡೆ, ಕೀಳು, ಮುರಿ


ଅନ୍ୟ ଭାଷାରେ ଅନୁବାଦ :

किसी वस्तु के किसी अंग को अथवा उसमें लगी हुई किसी वस्तु को काट कर या अन्य किसी प्रकार से उससे अलग करना या निकाल लेना।

पवन बगीचे में आम तोड़ रहा है।
टोरना, तोड़ना, तोरना

Break a small piece off from.

Chip the glass.
Chip a tooth.
break off, chip, cut off, knap

ಕೊಯ್ಯು   ನಾಮಪದ

ଅର୍ଥ : ಕತ್ತರಿಸುವ ಅಥವಾ ಕುಯ್ಯುವ ಕ್ರಿಯೆ ಅಥವಾ ಭಾವ

ଉଦାହରଣ : ವೈದ್ಯರು ಶರೀರವನ್ನು ಕೊಯ್ಯುದು ಶವ ಪರೀಕ್ಷೆಯನ್ನು ಮಾಡುತ್ತಾರೆ.

ସମକକ୍ଷ : ಕತ್ತರಿಸುವುದು, ಕುಯು, ಕುಯುವುದು, ಕೊಯ್ಯುವುದು, ಸಿಗಿ, ಸಿಗಿಯುವುದು, ಸೀಳು, ಸೀಳುವುದು, ಹರಿ, ಹರಿಯುವುದು


ଅନ୍ୟ ଭାଷାରେ ଅନୁବାଦ :

चीरने या फाड़ने की क्रिया या भाव।

ये डॉक्टर शव को चीरने-फाड़ने तथा उसके परीक्षण का कार्य करते हैं।
अवदारण, अवलुंचन, अवलुञ्चन, चिराई, चिराई-फड़ाई, चीरना, चीरना-फाड़ना, प्रतिदारण, फड़ाई, फाड़ना, विदारण