പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೂಳು എന്ന വാക്കിന്റെ അർത്ഥവും ഉദാഹരണവും.

ಹೂಳು   ಕ್ರಿಯಾಪದ

അർത്ഥം : ಭೂಮಿಯೊಳಗೆ ಗುಪ್ತವಾಗಿಡುವುದು

ഉദാഹരണം : ಕಳ್ಳರು ಕಳ್ಳತನದ ಹಣವನ್ನೆಲ್ಲಾ ದೇವಸ್ಥಾನದ ಹಿಂಭಾಗದಲ್ಲಿ ಹೂತ್ತಿಟ್ಟರು.

പര്യായപദങ്ങൾ : ಬಚ್ಚಿಡು, ಹೂತ್ತಿಡು


മറ്റ് ഭാഷകളിലേക്കുള്ള വിവർത്തനം :

ज़मीन में गाड़ना।

चोरों ने चोरी का धन मंदिर के पिछवाड़े दबाया।
गाड़ देना, गाड़ना, दबा देना, दबाना

Place in the earth and cover with soil.

They buried the stolen goods.
bury

അർത്ഥം : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ഉദാഹരണം : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

പര്യായപദങ്ങൾ : ಒತ್ತು, ಮುಚ್ಚು, ಹಿಸುಕು


മറ്റ് ഭാഷകളിലേക്കുള്ള വിവർത്തനം :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

അർത്ഥം : ನೆಲದವನ್ನು ಅಗೆದು ಹಳ್ಳ ಮಾಡಿ ಕಂಬ ನೆಡುವ ಪ್ರಕ್ರಿಯೆ

ഉദാഹരണം : ಮೈದಾನದಲ್ಲಿ ಮಲ್ಲಕಂಭವನ್ನು ನೆಟ್ಟು ಮಣ್ಣಿನಿಂದ ಮುಚ್ಚುತ್ತಿದ್ದರು.

പര്യായപദങ്ങൾ : ನೆಡು, ನೆಡೆಸು


മറ്റ് ഭാഷകളിലേക്കുള്ള വിവർത്തനം :

जमीन के अंदर खोदे हुए गड्ढे में गाड़ा जाना।

मैदान में मल्लखम्भ के लिए खंभा गड़ा है।
इस कब्र में जो मुरदा गड़ा था वह ग़ायब हो गया है।
गड़ना

അർത്ഥം : ಹಳ್ಳವನ್ನು ತೋಡಿ ಅದರಲ್ಲಿ ಏನನ್ನಾದರೂ ಇಟ್ಟು ಮಣ್ಣನ್ನು ಮುಚ್ಚುವ ಕ್ರಿಯೆ

ഉദാഹരണം : ಇಸ್ಲಾಂ ಧರ್ಮದಲ್ಲಿ ಶವನ್ನು ಮಣ್ಣಿನಲ್ಲಿ ಹೂಳುತ್ತಾರೆ.

പര്യായപദങ്ങൾ : ದಫನ್ ಮಾಡು, ಮಣ್ಣಿನಲ್ಲಿ ಹಾಕು, ಮಣ್ಣಿನಲ್ಲಿ ಹೂಳು, ಹೂತಾಕು


മറ്റ് ഭാഷകളിലേക്കുള്ള വിവർത്തനം :

गड्ढा खोदकर उसमें कुछ रखकर मिट्टी से ढकना, ख़ासकर मृत शरीर को।

इस्लाम धर्म में शव को दफनाते हैं।
गाड़ना, दफन करना, दफनाना, दफ़न करना, दफ़नाना, दफ़्न करना, दफ़्नाना, दफ्न करना, दफ्नाना

Place in the earth and cover with soil.

They buried the stolen goods.
bury