അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾರನ್ನಾದರೂ ತೂಗಾಡಿಸುವಂತೆ ಮಾಡು
ഉദാഹരണം : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
പര്യായപദങ്ങൾ : ತೂಗಾಡಿಸು, ಬಳಕಿಸು
മറ്റ് ഭാഷകളിലേക്കുള്ള വിവർത്തനം :हिन्दी English
किसी को झूमने में प्रवृत्त करना।
Cause to move back and forth.
അർത്ഥം : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
ഉദാഹരണം : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
പര്യായപദങ്ങൾ : ಓರೆಮಾಡು, ಬಗ್ಗಿಸು
ऊपरी भाग का नीचे की ओर कुछ लटक आना।
To incline or bend from a vertical position.
അർത്ഥം : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
ഉദാഹരണം : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
പര്യായപദങ്ങൾ : ಬಗ್ಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
അർത്ഥം : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
ഉദാഹരണം : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.
പര്യായപദങ്ങൾ : ಅಲ್ಲಾಡಿಸು, ತೂಗಾಡಿಸು, ಬಳಕಿಸು
മറ്റ് ഭാഷകളിലേക്കുള്ള വിവർത്തനം :हिन्दी
झुमाने का काम दूसरे से कराना।
ഇൻസ്റ്റാൾ ചെയ്യുക