അർത്ഥം : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
ഉദാഹരണം :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
പര്യായപദങ്ങൾ : ಅಲ್ಲಗಳೆ, ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ-ಮಾಡು
മറ്റ് ഭാഷകളിലേക്കുള്ള വിവർത്തനം :
किसी काम या बात पर सहमति न देना।
उसने मेरी राय को अस्वीकार किया।അർത്ഥം : ಯಾರನ್ನಾದರು ತುಚ್ಚ ಅಥವಾ ಗಣನೆಯಲ್ಲಿಡದೆ ಅವರ ಕಡೆ ಧ್ಯಾನವನ್ನು ನೀಡದಿರುವುದು
ഉദാഹരണം :
ಅವರು ಸಮಾರೋಪದಲ್ಲಿ ನನ್ನನ್ನು ಉಪೇಕ್ಷೆ ಮಾಡಿದರು.
പര്യായപദങ്ങൾ : ಅಲಕ್ಷಿಸು, ಅಲಕ್ಷ್ಯ ಮಾಡು, ಉಪೇಕ್ಷಿಸು, ಉಪೇಕ್ಷೆ ಮಾಡು, ತಿರಸ್ಕರಿಸು
മറ്റ് ഭാഷകളിലേക്കുള്ള വിവർത്തനം :
किसी को तुच्छ या नगण्य समझकर उसकी ओर ध्यान न देना।
उसने समारोह में मेरी उपेक्षा की।