അർത്ഥം : ಒಂದು ಪ್ರಕಾರದ ಸಣ್ಣ ಕುದುರೆ ಅಥವಾ ಗಿಡ್ಡಕುಳ್ಳ ಕುದುರೆ
ഉദാഹരണം :
ಅವನು ತಟ್ಟುವನ್ನು ಅಥವಾ ಸಣ್ಣ ಕುದುರೆಯನ್ನು ಟಾಂಗಾ ಗಾಡಿಗೆ ಕಟ್ಟಿದ್ದಾನೆ.
പര്യായപദങ്ങൾ : ಸಣ್ಣ ಕುದುರೆ, ಸಣ್ಣ-ಕುದುರೆ
മറ്റ് ഭാഷകളിലേക്കുള്ള വിവർത്തനം :
Any of various breeds of small gentle horses usually less than five feet high at the shoulder.
ponyഅർത്ഥം : ತಬಲ, ಮೃದಂಗ ಮೊದಲಾದವುಗಳ ಮೇಲೆ ಪೂರ್ತಿ ಐದು ಬೆರಳುಗಳಿಂದ ಮಾಡುವಂತಹ ಆಘಾತ
ഉദാഹരണം :
ಅವನು ತಬಲವನ್ನು ಎಷ್ಟು ಜೋರಾಗಿ ತಟ್ಟಿದನು ಎಂದರೆ ಅದು ಮುರಿದೇ ಹೋಯಿತು.
പര്യായപദങ്ങൾ : ತಟ್ಟುವಿಕೆ
മറ്റ് ഭാഷകളിലേക്കുള്ള വിവർത്തനം :
तबले,मृदंग आदि पर पूरे पंजे से किया जाने वाला आघात।
उसने तबले पर इतने जोर से थाप मारी कि वह फूट गया।അർത്ഥം : ಯಾವುದೋ ಒಂದು ಸಂರ್ಭದಲ್ಲಿ ಠಕ್-ಠಕ್, ಖಟ್-ಖಟ್ ಎಂದು ಶಬ್ದ ಮಾಡುವ ಪ್ರಕ್ರಿಯೆ
ഉദാഹരണം :
ನೋಡು, ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
പര്യായപദങ്ങൾ : ಬಡಿ
മറ്റ് ഭാഷകളിലേക്കുള്ള വിവർത്തനം :
किसी सतह पर ठक-ठक, खट-खट या खड़-खड़ की आवाज़ करना।
देखो, कौन दरवाज़ा खटखटा रहा है !।അർത്ഥം : ಖಟ್-ಖಟ್, ಠಕ್-ಠಕ್ ಅಥವಾ ಖಡ್-ಖಡ್ ಎಂದು ಶಬ್ದ ಮಾಡುವ
ഉദാഹരണം :
ಹಿಂದಿನ ಬಾಗಿಲನ್ನು ಯಾರೋ ಬಡಿಯುತ್ತಿದ್ದಾರೆ.
പര്യായപദങ്ങൾ : ಬಡಿ
മറ്റ് ഭാഷകളിലേക്കുള്ള വിവർത്തനം :
खट-खट, ठक-ठक या खड़-खड़ शब्द होना।
पीछे का दरवाज़ा बहुत खटखटाता है।