അർത്ഥം : ತನ್ನ ಅಧಿಕಾರದಿಂದ ಮಾಡುವ ಕ್ರಿಯೆ
ഉദാഹരണം :
ಅಶೋಕನು ಕಲಿಂಗದವರ ಮೇಲೆ ವಿಜಯ ಸಾಧಿಸಿದ.
പര്യായപദങ്ങൾ : ಪಡೆ, ಪ್ರಾಪ್ತಿ ಮಾಡಿಕೊ, ಸಾಧಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ತನ್ನ ಪ್ರಯತ್ನಗಳಿಂದ ಅಥವಾ ಕಾರ್ಯದಿಂದ ಪ್ರಾಪ್ತಿಯಾಗುವ ಅಥವಾ ಒಟ್ಟು ಕೂಡಿಸಿದ
ഉദാഹരണം :
ತಂದೆ-ತಾತ ತುಂಬಾ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇಷ್ಟು ಸುಲಭವಾಗಿ ಖರ್ಚು ಮಾಡಬಾರದು.
പര്യായപദങ്ങൾ : ಕೂಡಿಸಿದ, ಕೂಡಿಸು, ಗಳಿಸಿದ, ಸಂಪಾದಿಸು
മറ്റ് ഭാഷകളിലേക്കുള്ള വിവർത്തനം :
अपने प्रयत्नों या कार्यों से प्राप्त करना या इकठ्ठा करना।
बड़ी मुश्किल से बाप-दादाओं ने जो धन कमाया है उसे ऐसे ही मत उड़ाओ।