അർത്ഥം : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು
ഉദാഹരണം :
ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.
പര്യായപദങ്ങൾ : ತಿರಸ್ಕಾರ
മറ്റ് ഭാഷകളിലേക്കുള്ള വിവർത്തനം :
किसी की आज्ञा या बात न मानने की क्रिया या भाव।
बड़ों के आदेश की अवहेलना अनुचित मानी जाती है।അർത്ഥം : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು
ഉദാഹരണം :
ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.
പര്യായപദങ്ങൾ : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು
മറ്റ് ഭാഷകളിലേക്കുള്ള വിവർത്തനം :
किसी काम या बात पर सहमति न देना।
उसने मेरी राय को अस्वीकार किया।അർത്ഥം : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು
ഉദാഹരണം :
ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.
പര്യായപദങ്ങൾ : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು
മറ്റ് ഭാഷകളിലേക്കുള്ള വിവർത്തനം :
किसी को उसकी विफलता पर चिढ़ाना या लज्जित करना।
बच्चे अपने हारे हुए साथियों को अँगूठा दिखा रहे हैं।