അർത്ഥം : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ
ഉദാഹരണം :
ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.
പര്യായപദങ്ങൾ : ಕೈದು, ಬಂಧನ, ಸುಫರ್ದು, ಸೆರೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ
ഉദാഹരണം :
ಸೈನಿಕರ ವಶದಲ್ಲಿ ಇದ್ದ ಅಪರಾಧಿಗಳಿಂದ ಸತ್ಯವನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ವಶದಲ್ಲಿದೆಯೋ
ഉദാഹരണം :
ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.
പര്യായപദങ്ങൾ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ
മറ്റ് ഭാഷകളിലേക്കുള്ള വിവർത്തനം :
Restrained or managed or kept within certain bounds.
Controlled emotions.