പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮೆಟ್ಟು എന്ന വാക്കിന്റെ അർത്ഥവും ഉദാഹരണവും.

ಮೆಟ್ಟು   ನಾಮಪದ

അർത്ഥം : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ

ഉദാഹരണം : ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.

പര്യായപദങ്ങൾ : ಒತ್ತುವಿಕೆ, ತುಳಿ, ತುಳಿಯುವಿಕೆ, ಮರ್ದನ, ಮೆಟ್ಟುವಿಕೆ


മറ്റ് ഭാഷകളിലേക്കുള്ള വിവർത്തനം :

पैरों के नीचे दबकर या दबाकर नष्ट होने या करने की क्रिया।

कालिया नाग का मर्दन भगवान श्रीकृष्ण ने किया था।
अरदना, आमर्द, कुचलना, मर्दन, रौंदन, रौंदना

അർത്ഥം : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ

ഉദാഹരണം : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.

പര്യായപദങ്ങൾ : ಖಡಾವು, ಚಡಾವು, ಜೋಡು, ಪಾದರಕ್ಷೆ, ಪಾದುಕೆ


മറ്റ് ഭാഷകളിലേക്കുള്ള വിവർത്തനം :

काठ के तल्ले की खूँटीदार चप्पल।

महात्माजी खड़ाऊँ पहने हुए हैं।
खड़ाऊ, खड़ाऊँ, द्रुपद, पाँवड़ी, पादुका, पादू, पावँड़ी

അർത്ഥം : ಸುರಕ್ಷತೆಯ ದೃಷ್ಟಿಯಿಂದ ಪಾದಗಳಿಗೆ ಹಾಕಿಕೊಳ್ಳುವಂತಹ ಚರ್ಮ ಮತ್ತು ಮೊದಲಾದವುಗಳಿಂದ ಮಾಡಿರುವಂತಹ ವಸ್ತು ಅದು ಪೂರ್ತಿಯಾಗಿ ಬೆರಳುಗಳನ್ನು ಸಹ ರಕ್ಷಿಸುತ್ತದೆ

ഉദാഹരണം : ನೀವು ಮಳೆಗಾಲದಲ್ಲಿ ಬಟ್ಟೆಯಿಂದ ಮಾಡಿದ ಜೋಡುಗಳನ್ನು ಹಾಕಿಕೊಳ್ಳಬಾರದು.

പര്യായപദങ്ങൾ : ಎಕ್ಕಡ, ಕೆರವು, ಚಪ್ಪಲಿ, ಜೋಡು, ಪಾದತ್ರಾಣ, ಪಾಪೋಸು


മറ്റ് ഭാഷകളിലേക്കുള്ള വിവർത്തനം :

सुरक्षा की दृष्टि से पैरों में पहनी जाने वाली चमड़े आदि की बनी वह वस्तु जो पूरी तरह से उँगलियों को ढँके रहती है।

आप बरसात में कपड़े के जूते न पहनें।
उपानह, जूता, पदत्राण, पादत्राण, पापोश

Footwear shaped to fit the foot (below the ankle) with a flexible upper of leather or plastic and a sole and heel of heavier material.

shoe

ಮೆಟ್ಟು   ಕ್ರಿಯಾಪದ

അർത്ഥം : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು

ഉദാഹരണം : ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.

പര്യായപദങ്ങൾ : ತುಳಿ


മറ്റ് ഭാഷകളിലേക്കുള്ള വിവർത്തനം :

पैरों आदि से कुचल या दबाकर नष्ट-भ्रष्ट करना।

मदमस्त हाथी गन्ने के खेत को रौंद रहा है।
रौंदना

Walk on and flatten.

Tramp down the grass.
Trample the flowers.
tramp down, trample, tread down

അർത്ഥം : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

ഉദാഹരണം : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

പര്യായപദങ്ങൾ : ಕುಟ್ಟು, ಜಜ್ಜು, ತುಳಿ


മറ്റ് ഭാഷകളിലേക്കുള്ള വിവർത്തനം :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

അർത്ഥം : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

ഉദാഹരണം : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

പര്യായപദങ്ങൾ : ಕುಟ್ಟು, ಜಜ್ಜು, ತುಳಿ


മറ്റ് ഭാഷകളിലേക്കുള്ള വിവർത്തനം :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

അർത്ഥം : ಇನ್ನೊಬ್ಬರನ್ನು ಕಾಲಿನಿಂದ ಒದೆಯುವುದು

ഉദാഹരണം : ಸಿಪಾಯಿಯು ಕಳ್ಳನನ್ನು ಒದೆಯುತ್ತಿದ್ದಾರೆ.

പര്യായപദങ്ങൾ : ಒದೆ, ತುಳಿ


മറ്റ് ഭാഷകളിലേക്കുള്ള വിവർത്തനം :

किसी पर पैर से प्रहार करना।

सिपाही चोर को लतिया रहा है।
किक देना, किक मारना, लताड़ना, लतियाना, लात मारना

Drive or propel with the foot.

kick

അർത്ഥം : ಕೆಳಭಾಗವನ್ನು ಅದುಮಿ ಅದುಮಿ ನೆಲ ಮಟ್ಟಕ್ಕೆ ಮಾಡುವ ಪ್ರಕ್ರಿಯೆ

ഉദാഹരണം : ರಸ್ತೆ ನಿರ್ಮಿಸುವ ಸಮಯದಲ್ಲಿ ಮಣ್ಣು, ಕಲ್ಲು, ಮುಂತಾದವುಗಳನ್ನು ಅದುಮಿ ನೆಲಸಮಕ್ಕೆ ಮಾಡುತ್ತಾರೆ.

പര്യായപദങ്ങൾ : ಅದುಮು, ಅಮುಕು


മറ്റ് ഭാഷകളിലേക്കുള്ള വിവർത്തനം :

तल या सतह को दबाकर नीचे की ओर करना।

सड़क बनाते समय मिट्टी,गिट्टी,पत्थर आदि को धँसाते हैं।
धँसाना, धाँसना

Cause to sink.

The Japanese sank American ships in Pearl Harbor.
sink

അർത്ഥം : ಯಾವುದೋ ಒಂದು ವಸ್ತು ಕೆಲಸ ಮಾಡುವಂತೆ ಮಾಡುವ ಪ್ರಕ್ರಿಯೆ

ഉദാഹരണം : ಅವನು ಹೊಲಿಗೆ ಯಂತ್ರವನ್ನು ಚಾಲನೆ ಮಾಡುತ್ತಿದ್ದಾನೆ.

പര്യായപദങ്ങൾ : ಚಾಲನೆ ಮಾಡು


മറ്റ് ഭാഷകളിലേക്കുള്ള വിവർത്തനം :

* कुछ ऐसा करना कि कोई वस्तु आदि काम करे।

वह सिलाई मशीन चला रहा है।
बढ़ई बरमा चला रहा है।
चलाना

Cause to operate or function.

This pilot works the controls.
Can you work an electric drill?.
work