പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮುಂದೆ എന്ന വാക്കിന്റെ അർത്ഥവും ഉദാഹരണവും.

ಮುಂದೆ   ನಾಮಪದ

അർത്ഥം : ಯಾವುದೇ ವಸ್ತು ಅಥವಾ ಸಂಗತಿಯು ಕ್ರಮಬದ್ದತೆಯಲ್ಲಿ ಮೊದಲಿರುವುದು

ഉദാഹരണം : ಅವರು ನಾಟಕವನ್ನು ನೋಡಲು ಮುಂಭಾಗದಲ್ಲಿ ಕೂತಿದ್ದಾರೆ.

പര്യായപദങ്ങൾ : ಮುಂಭಾಗ, ಮೊದಲಸ್ಥಾನ


മറ്റ് ഭാഷകളിലേക്കുള്ള വിവർത്തനം :

किसी वस्तु आदि के आगे का भाग।

इस नाव के अगले भाग में कई छिद्र हो गए हैं।
अगला भाग, अगाड़ी, अगाड़ू, अगारी, अग्र भाग, अग्रभाग, आगा

The side that is seen or that goes first.

front

അർത്ഥം : ಯಾವುದಾದರು ಕೆಲಸ ಅಥವಾ ಆಟವನ್ನು ಆಡುವ ಸಮಯ ಎಲ್ಲಾ ಆಟಗಾರರು ಮತ್ತೆ ಮತ್ತೆ ಸಂಧಿಸುತ್ತಾರೆಸಿಗುತ್ತಾರೆ

ഉദാഹരണം : ಈಗ ರಾಮನ ಸರತಿ.

പര്യായപദങ്ങൾ : ಪಾಳಿ, ಬಾರಿ, ಸರತಿ, ಸಲ, ಸಾಲು, ಸುತ್ತು


മറ്റ് ഭാഷകളിലേക്കുള്ള വിവർത്തനം :

कोई कार्य करने या खेल खेलने का वह अवसर जो सब खिलाड़ियों को बारी-बारी से मिलता है।

अब राम की पारी है।
दाँव, दाव, दावँ, दौर, नंबर, नम्बर, पाण, पारी, बाज़ी, बाजी, बारी

(game) the activity of doing something in an agreed succession.

It is my turn.
It is still my play.
play, turn

ಮುಂದೆ   ಕ್ರಿಯಾವಿಶೇಷಣ

അർത്ഥം : ವ್ಯಕ್ತಿ ಅಥವಾ ಸಂಗತಿಗಳು ಹತ್ತಿರದಲ್ಲಿ ಪ್ರತ್ಯಕ್ಷವಾಗಿ ಹಾಜರಿರುವುದು

ഉദാഹരണം : ಅಪರಾಧಿಯು ನ್ಯಾಯಾಧೀಶರ ಎದುರು ಉಪಸ್ಥಿತನಿದ್ದಾನೆ.

പര്യായപദങ്ങൾ : ಅಭಿಮುಖ, ಉಪಸ್ಥಿತ, ಎದುರು, ಸಮಕ್ಷಮ, ಸಮ್ಮುಖ


മറ്റ് ഭാഷകളിലേക്കുള്ള വിവർത്തനം :

किसी के सम्मुख।

यह घटना मेरे सामने घटी।
अपराधी न्यायधीश के सामने उपस्थित हुआ।
अग्रे, अन्वक्ष, अभिमुख, आगल, आगला, आगे, दरपेश, पेश, रू-ब-रू, रू-बरू, रूबरू, समक्ष, सम्मुख, सामने

At or in the front.

I see the lights of a town ahead.
The road ahead is foggy.
Staring straight ahead.
We couldn't see over the heads of the people in front.
With the cross of Jesus marching on before.
ahead, before, in front

അർത്ഥം : ಮೊದಲಲ್ಲಿರುವ ಕ್ರಿಯೆ ಅಥವಾ ಸಂಗತಿಯನ್ನು ಸೂಚಿಸುವಂತಹದು

ഉദാഹരണം : ಅವನ ವ್ಯಾಪಾರ ಸಾವಕಾಶವಾಗಿ ಮುಂದೆ ವೃದ್ಧಿಯಾಗುತ್ತಾ ಹೋಯಿತು.

പര്യായപദങ്ങൾ : ಎದುರಿನಲ್ಲಿ, ತರುವಾಯ, ಭವಿಷ್ಯದಲ್ಲಿ, ಮುಂಚೆ


മറ്റ് ഭാഷകളിലേക്കുള്ള വിവർത്തനം :

आगे की ओर (गति)।

वह धीरे-धीरे आगे बढ़ता गया।
अग्रतः, आगे

With a forward motion.

We drove along admiring the view.
The horse trotted along at a steady pace.
The circus traveled on to the next city.
Move along.
March on.
along, on