അർത്ഥം : ಭತ್ತದ ಗದ್ದೆಯಲ್ಲಿ ಹುಲ್ಲು ಮುಂತಾದವುಗಳನ್ನು ತೆಗೆದು ನೇಗಿಲಿನಿಂದ ಉತ್ತುವುದು
ഉദാഹരണം :
ರೈತ ಭತ್ತದ ಹೊಲವನ್ನು ಉಳುತ್ತಿದ್ದಾನೆ.
പര്യായപദങ്ങൾ : ಉತ್ತು
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊಲ ಮುಂತಾದವುಗಳನ್ನು ಉಳುವ ಪ್ರಕ್ರಿಯೆ
ഉദാഹരണം :
ಒಂದು ಎಕರೆಯಷ್ಟು ಹೊಲವನ್ನು ಉತ್ತರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಗದ್ದೆಯ ನೆಲದ ಮಣ್ಣನ್ನು ನೇಗಿಲಿನಿಂದ ಕೆತ್ತುವುದು
ഉദാഹരണം :
ರೈತನು ತನ್ನ ನೆಲವನ್ನು ಉಳುತ್ತಿದ್ದಾನೆ.
പര്യായപദങ്ങൾ : ನೇಗಿಲು ಹೊಡೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಮೊದಲ ಮಳೆ ಬಿದ್ದಾಕ್ಷಣ ಬೆಳೆಯನ್ನು ಬೆಳೆಯಲು ಹೊಲವನ್ನು ಉಳ್ಳುವ ಪ್ರಕ್ರಿಯೆ
ഉദാഹരണം :
ರೈತ ಹೊಲವನ್ನು ಉಳುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊಲದಲ್ಲಿ ಬಿದ್ದ ಒಣಗಿದ ಎಲೆ, ಹುಲ್ಲು ಮುಂತಾದವುಗಳನ್ನು ಸುಟ್ಟು ಬೂದಿಯನ್ನು ಹೊಲಕ್ಕೆ ಹಾಕುವ ಪ್ರಕ್ರಿಯೆ
ഉദാഹരണം :
ರೈತ ಹೊಲವನ್ನು ಉಳುತ್ತಿದ್ದಾನೆ.
പര്യായപദങ്ങൾ : ಉತ್ತು, ನೇಗಿಲು ಹೊಡೆ
മറ്റ് ഭാഷകളിലേക്കുള്ള വിവർത്തനം :
खेत में पड़ी हुई सूखी पत्तियाँ, घासें आदि जलाकर राख समेत खेत को जोतना।
किसान खेत को रावना रहा है।