ಮಳೆ (ನಾಮಪದ)
ನೀರು ಹನಿ-ಹನಿಯಾಗಿ ಬೀಳುವ ಕ್ರಿಯೆ
ಬಿಸಿಲು (ನಾಮಪದ)
ಬೇಸಿಗೆ ಕಾಲದಲ್ಲಿ ಸೂರ್ಯನ ಬಿಸಿಲಿಗೆ ಉಂಟಾಗುವ ಬಿಸಿಯ ವಾತಾವರಣ
ಸಾರ್ಥಕತೆ (ನಾಮಪದ)
ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
ಯಾಚಕ (ನಾಮಪದ)
ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
ಪೌಳಿ (ನಾಮಪದ)
ಕಟ್ಟಡ, ಕಾರ್ಖಾನೆ, ಮನೆ ಮೊದಲಾದವುಗಳ ಸುತ್ತಲೂ ಗೋಡೆ, ಬೇಲಿ ಮೊದಲಾದವುಗಳಿರುವ ಆವರಣ
ಲವಣ (ನಾಮಪದ)
ರಾಜಸ್ಥಾನದಲ್ಲಿ ಇರುವ ಒಂದು ಸರೋವರದ ನೀರು ಉಪ್ಪುಪ್ಪಾಗಿರುವುದು
ದತ್ತು ಪುತ್ರ (ನಾಮಪದ)
ಅವನು ತನ್ನ ಮಗನಲ್ಲದಿದ್ದರು ಶಾಸ್ತ್ರ ಅಥವಾ ನಿಯಮದ ಪ್ರಕಾರ ತನ್ನ ಮಗನನ್ನಾಗಿ ಮಾಡಿಕೊಳ್ಳುವುದು
ಗರಗಸ (ನಾಮಪದ)
ಮರವನ್ನು ಕತ್ತರಿಸಲು ಉಪಯೋಗಿಸುವ, ಹಲ್ಲುಗಳುಳ್ಳ, ತಿರುಗುವ ತಟ್ಟೆ ಅಥವಾ ಚಲಿಸುವ ಪಟ್ಟಿಯಿರುವ ಹಲವಾರು ವಿದ್ಯುಚ್ಚಾಲಿತ ಯಂತ್ರಸಾದನಗಳಲ್ಲಿ ಒಂದು
ಮಹಿಳೆ (ನಾಮಪದ)
ಮನುಷ್ಯನ ಜಾತಿಯ ಜೀವಿಗಳ ಎರಡು ವಿಭಜನೆಭೇದಗಳಲ್ಲಿ ಒಂದು ಈ ಜೀವಿಗಳು ಗರ್ಭಧಾರಣೆಯನ್ನು ಮಾಡಿ ಸಂತಾನವನ್ನು ಉತ್ಪತ್ತಿ ಮಾಡುತ್ತವೆ
ವಿವಾಹಿತ ಮಹಿಳೆ (ನಾಮಪದ)
ಮದುವೆಯಾದ ಮಹಿಳೆ