ವಿನೋದ (ನಾಮಪದ)
ಯಾವುದೋ ಕಾರಣದಿಂದ ಹಾಸ್ಯಕ್ಕೆ ಗುರಿಮಾಡುವುದು ಅಥವಾ ಗುರಿಯಾಗುವಿಕೆ
ಗೋಳಾಟ (ನಾಮಪದ)
ಹೆದರುತ್ತಿರುವ ಸಮಯದಲ್ಲಿ ಅಯ್ಯೊ-ಅಯ್ಯೊ ಎಂದು ಕೂಗುತ್ತಿರುವುದು ಅಥವಾ ಕಿರುಚುತ್ತಿರುವುದು
ಸಂಗಾತಿ (ನಾಮಪದ)
ಯಾರಾದರೂ ವಿವಾಹವಾದಂತಹ ಮಹಿಳೆ
ಅಪ್ಸರೆ (ನಾಮಪದ)
ಇಂದ್ರನ ಸಭೆಯಲ್ಲಿ ನೃತ್ಯ ಮಾಡುವ ದೇವಾಂಗನೆಯರು
ಪಗಾರ (ನಾಮಪದ)
ನೌಕರಿಗೆ ದೊರೆಯುವಂತಹ ಸಂಬಳ
ದೋಷರಹಿತ (ಗುಣವಾಚಕ)
ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ
ವರ್ತಕ (ನಾಮಪದ)
ಕೊಟ್ಟು- ತೆಗೆದುಕೊಳ್ಳುವ ವ್ಯಾಪಾರಿ ಅಥವಾ ಮಾರುವುದಕ್ಕಾಗಿ ವಸ್ತುಗಳನ್ನು ಖರೀದಿಸಿ ತನ್ನ ಹತ್ತಿರ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಾನೆ
ಪೀಳಿಗೆ (ನಾಮಪದ)
ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ
ಪಾಲು (ನಾಮಪದ)
ಬೇರೆ-ಬೇರೆ ಭಾಗಗಳನ್ನಾಗಿ ಮಾಡುವ ಕ್ರಿಯೆ
ಅಕ್ಕಿ (ನಾಮಪದ)
ಒಂದು ತೊಕವು ಹೆಚ್ಚು ಕಮ್ಮಿ ಎಂಟು ಅಕ್ಕಿ ಕಾಳುಗಳಿಗೆ ಸರಿಸಮವಾಗಿರುವುದು