পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಅಲ್ಲಗಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಅಲ್ಲಗಳೆ   ಕ್ರಿಯಾಪದ

অর্থ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

উদাহরণ : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

সমার্থক : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


অন্যান্য ভাষায় অনুবাদ :

Refuse to accept.

He refused my offer of hospitality.
decline, pass up, refuse, reject, turn down

অর্থ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

উদাহরণ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

সমার্থক : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು


অন্যান্য ভাষায় অনুবাদ :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना

ಅಲ್ಲಗಳೆ   ನಾಮಪದ

অর্থ : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು

উদাহরণ : ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.

সমার্থক : ತಿರಸ್ಕಾರ


অন্যান্য ভাষায় অনুবাদ :

किसी की आज्ञा या बात न मानने की क्रिया या भाव।

बड़ों के आदेश की अवहेलना अनुचित मानी जाती है।
अनसुन करना, अनसुना करना, अपालन, अवगणन, अवज्ञा, अवहेल, अवहेलन, अवहेलना, अवहेला, हुक्म उदूली

The failure to obey.

disobedience, noncompliance