అర్థం : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
ఉదాహరణ :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
పర్యాయపదాలు : ತರಟು, ಬೊಕ್ಕತಲೆ, ಬೋಳುತಲೆ
ఇతర భాషల్లోకి అనువాదం :
सिर में बालों के क्रमशः कम होते जाने (उड़ना, झड़ना) की स्थिति जो मुख्यतः वृद्धावस्था या अनुवांशिक कारकों से होती है।
गञ्जेपन के कारण वह अपनी उम्र से अधिक का लगता है।