பொருள் : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
ஒத்த சொற்கள் : ತರಟು, ಬೊಕ್ಕತಲೆ, ಬೋಳುತಲೆ
பிற மொழிகளில் மொழிபெயர்ப்பு :
सिर में बालों के क्रमशः कम होते जाने (उड़ना, झड़ना) की स्थिति जो मुख्यतः वृद्धावस्था या अनुवांशिक कारकों से होती है।
गञ्जेपन के कारण वह अपनी उम्र से अधिक का लगता है।