ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸ್ಪಷ್ಟವಾದ ଶବ୍ଦର ଅର୍ଥ ଏବଂ ଉଦାହରଣ ।

ಸ್ಪಷ್ಟವಾದ   ಕ್ರಿಯಾವಿಶೇಷಣ

ଅର୍ଥ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

ଉଦାହରଣ : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

ସମକକ୍ଷ : ನೇರವಾಗಿ, ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ


ଅନ୍ୟ ଭାଷାରେ ଅନୁବାଦ :

In an easily perceptible manner.

Could be seen clearly under the microscope.
She cried loud and clear.
clear, clearly

ಸ್ಪಷ್ಟವಾದ   ಗುಣವಾಚಕ

ଅର୍ଥ : ಯಾವುದು ಸ್ಪಷ್ಟವಾಗಿ ತಿಳಿದು ಬರುತ್ತದೆಯೋ

ଉଦାହରଣ : ಈ ಕವಿತೆಯ ಭಾವ ಸ್ಪಷ್ಟವಾಗಿಲ್ಲ.

ସମକକ୍ଷ : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಸ್ಫುಟವಾದ, ಸ್ಫುಟವಾದಂತ, ಸ್ಫುಟವಾದಂತಹ


ଅନ୍ୟ ଭାଷାରେ ଅନୁବାଦ :

जो साफ समझ में आए।

इस कविता का भाव स्पष्ट नहीं है।
अगूढ़, अप्रच्छन्न, अवितथ, खुलासा, प्रकट, प्रगट, वाजह, वाज़ह, साफ, साफ़, स्पष्ट

ଅର୍ଥ : ಯಾವುದು ಎಲ್ಲರ ಮುಂದಿದೆಯೋ ಅಥವಾ ಎಲ್ಲರ ಮುಂದೆ ಬರುವಂತಹ

ଉଦାହରଣ : ಯಾವಾಗ ಮಾತು ಪ್ರಕಟವಾಯಿತೋ ಆಗ ಹೆದರುವುದೇಕೆ.

ସମକକ୍ଷ : ಪ್ರಕಟವಾದ, ಪ್ರಕಟವಾದಂತ, ಪ್ರಕಟವಾದಂತಹ, ಬಹಿರಂಗವಾದ, ಬಹಿರಂಗವಾದಂತ, ಬಹಿರಂಗವಾದಂತಹ, ವ್ಯಕ್ತವಾದ, ವ್ಯಕ್ತವಾದಂತ, ವ್ಯಕ್ತವಾದಂತಹ, ಸ್ಪಷ್ಟವಾದಂತ, ಸ್ಪಷ್ಟವಾದಂತಹ, ಹೊರಬಿದ್ದ, ಹೊರಬಿದ್ದಂತ, ಹೊರಬಿದ್ದಂತಹ


ଅନ୍ୟ ଭାଷାରେ ଅନୁବାଦ :

जो सबके सामने हो या सामने आया हुआ।

जब बात प्रकट हो ही गई तो अब क्या डरना।
आविर्भूत, उघाड़ी, उजागर, प्रकट, प्रगट, प्रस्फुट, प्रस्फुटित, रोशन

Open to or in view of all.

An open protest.
An open letter to the editor.
open