ଅର୍ଥ : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
ସମକକ୍ଷ : ತರಟು, ಪೆಟ್ಟೆ ತಲೆಯ, ಬೋಳುತಲೆ
ଅନ୍ୟ ଭାଷାରେ ଅନୁବାଦ :
सिर में बालों के क्रमशः कम होते जाने (उड़ना, झड़ना) की स्थिति जो मुख्यतः वृद्धावस्था या अनुवांशिक कारकों से होती है।
गञ्जेपन के कारण वह अपनी उम्र से अधिक का लगता है।ଅର୍ଥ : ತಲೆಬುರುಡೆಯ ಮಧ್ಯ ಭಾಗ
ଉଦାହରଣ :
ಕೂದಲು ಉದುರಿ ಹೋಗಿರುವ ಕಾರಣ ಸೇಠ್ ಜೀಯವರ ತಲೆ ಬೋಳು ಬುರುಡೆಯಾಗಿದೆ.
ସମକକ୍ଷ : ಬೊಕ್ಕ ತಲೆ, ಬೊಕ್ಕ-ತಲೆ, ಬೋಳು ತಲೆ, ಬೋಳು ಬುರುಡೆ, ಬೋಳು-ತಲೆ, ಬೋಳು-ಬುರುಡೆ, ಬೋಳುತಲೆ, ಬೋಳುಬುರುಡೆ
ଅନ୍ୟ ଭାଷାରେ ଅନୁବାଦ :