ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ತೆಕ್ಕೆ ଶବ୍ଦର ଅର୍ଥ ଏବଂ ଉଦାହରଣ ।

ತೆಕ್ಕೆ   ಕ್ರಿಯಾಪದ

ଅର୍ଥ : ತೋಳುಗಳಲ್ಲಿ ಬಿಗಿದಪ್ಪಿಕೊಳ್ಳುವುದು

ଉଦାହରଣ : ತಂದೆಯು ಮಗಳನ್ನು ಮಮತೆಯಿಂದ ಆಲಂಗಿಸಿಕೊಂಡನು.

ସମକକ୍ଷ : ಅಪ್ಪಿಕೊಳ್ಳುವುದು, ಆಲಂಗಿಸಿಕೋ, ತಬ್ಬಿಕೋ


ଅନ୍ୟ ଭାଷାରେ ଅନୁବାଦ :

ತೆಕ್ಕೆ   ನಾಮಪದ

ଅର୍ଥ : ಸಾಮಾನ್ಯವಾಗಿ ಪ್ರೀತಿಯ ಲಕ್ಷಣವಾಗಿ ತೋಳಿನಿಂದ ಅಪ್ಪಿಕೊಂಡು ಪರಸ್ಪರ ಸಂತೋಷವನ್ನು ಹಂಚಿಕೊಳ್ಳುವಿಕೆ

ଉଦାହରଣ : ನಾಟಕದ ಅಂತ್ಯದಲ್ಲಿ ತಂದೆ ಮಗ ಆಲಿಂಗನ ಮಾಡಿದರು.

ସମକକ୍ଷ : ಅಪ್ಪುಗೆ, ಆಲಿಂಗನ, ತಬ್ಬು


ଅନ୍ୟ ଭାଷାରେ ଅନୁବାଦ :

बाँहों में भरकर गले लगाने की क्रिया।

नाटक के अंत में बाप-बेटे का आलिंगन हृदयस्पर्शी था।
अँकोरी, अंकोरी, अभिहार, अवसज्जन, अवस्यंदन, अवस्यन्दन, आग़ोश, आगोश, आलिंगन, आलिङ्गन, आश्लेष, उपगृहन, परिरंभ, परिरंभण, परिरम्भ, स्वंग

The act of clasping another person in the arms (as in greeting or affection).

embrace, embracement, embracing