ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಶರೀರದ ಕಟ್ಟುಮಸ್ತಾದ ರಚನೆ
ଉଦାହରଣ : ಕಸರತ್ತು ಮಾಡುವುದರಿಂದ ಶರೀರ ಬಲಿಷ್ಠವಾಗುತ್ತದೆ.
ସମକକ୍ଷ : ದೃಢವಾಗು, ಬಲಿಷ್ಠವಾಗು
ଅନ୍ୟ ଭାଷାରେ ଅନୁବାଦ :हिन्दी
शरीर का गठा हुआ होना।
ଅର୍ଥ : ಅಮುಕಿ ಅಮುಕಿ ತುಂಬಿರುವ
ଉଦାହରଣ : ಅವನು ದಬಳದಿಂದ ಗಟ್ಟಿಯಾಗಿ ಹೊಲೆಯುತ್ತಿದ್ದಾನೆ.
ସମକକ୍ଷ : ಬಿಗಿಯಾಗಿ
कसकर भरा होना।
ଅର୍ଥ : ದೂರವಾಗುವ ಸ್ಥಿತಿ
ଉଦାହରଣ : ನಮ್ಮ ಸಂಬಂಧಗಳಲ್ಲಿ ಯಾವುದೇ ಗಟ್ಟಿತನವಿಲ್ಲ
ସମକକ୍ଷ : ಸ್ಥಿರವಾಗಿ
ଅନ୍ୟ ଭାଷାରେ ଅନୁବାଦ :हिन्दी English
दूरी होने की अवस्था।
Indifference by personal withdrawal.
ଅର୍ଥ : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
ଉଦାହରଣ : ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
ସମକକ୍ଷ : ಕಠಿಣವಾಗಿ
जो अपने स्थान पर इस प्रकार गड़, जम या धँसकर बैठा हो कि सहज में इधर-उधर हटाया-बढ़ाया न जा सके।
ସଂସ୍ଥାପନ କରନ୍ତୁ