ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಅಲ್ಲಗಳೆ ଶବ୍ଦର ଅର୍ଥ ଏବଂ ଉଦାହରଣ ।

ಅಲ್ಲಗಳೆ   ಕ್ರಿಯಾಪದ

ଅର୍ଥ : ಯಾವುದಾದರು ಕೆಲಸ ಅಥವಾ ಮಾತಿಗೆ ಸಹಮತಿಯನ್ನು ನೀಡದಿರುವುದು

ଉଦାହରଣ : ಅವರು ನನ್ನ ಅಭಿಪ್ರಾಯವನ್ನು ತಿರಸ್ಕರಿಸಿದರು.

ସମକକ୍ଷ : ಅಸ್ವೀಕರ ಮಾಡು, ತಿರಸ್ಕರಿಸು, ತಿರಸ್ಕಾರ ಮಾಡು, ತಿರಸ್ಕಾರ-ಮಾಡು


ଅନ୍ୟ ଭାଷାରେ ଅନୁବାଦ :

Refuse to accept.

He refused my offer of hospitality.
decline, pass up, refuse, reject, turn down

ଅର୍ଥ : ಯಾರೋ ಒಬ್ಬರು ವಿಫಲತೆ ಹೊಂದಿರುವುದರಿಂದ ರೇಗಿಸು ಅಥವಾ ಅವಮಾನ ಮಾಡು

ଉଦାହରଣ : ರಾಮ ಸೋತಾಗ ಶಾಮ ಅವನನ್ನು ಚೇಡಿಸಿದನು.

ସମକକ୍ଷ : ಅಪಮಾನ ಮಾಡು, ಅವಮಾನ ಮಾಡು, ಕೀಟಲೆ ಮಾಡು, ಕೆಣಕು, ಚೇಡಿಸು, ರೇಗಸು


ଅନ୍ୟ ଭାଷାରେ ଅନୁବାଦ :

किसी को उसकी विफलता पर चिढ़ाना या लज्जित करना।

बच्चे अपने हारे हुए साथियों को अँगूठा दिखा रहे हैं।
अँगूठा दिखाना, अंगूठा दिखाना, ठेंगा दिखाना, ठेंगा बताना

ಅಲ್ಲಗಳೆ   ನಾಮಪದ

ଅର୍ଥ : ಯಾವುದೇ ಆಜ್ಞೆ ಅಥವಾ ಮಾತುಗಳನ್ನು ಕೇಳದೆ ಇರುವುದು ಅಥವಾ ಪಾಲಿಸದಿರುವುದು

ଉଦାହରଣ : ಅಪ್ಪ-ಅಮ್ಮನ ಮಾತುಗಳನ್ನು ಮಕ್ಕಳು ತಿರಸ್ಕಾರ ಮಾಡಬಾರದು.

ସମକକ୍ଷ : ತಿರಸ್ಕಾರ


ଅନ୍ୟ ଭାଷାରେ ଅନୁବାଦ :

किसी की आज्ञा या बात न मानने की क्रिया या भाव।

बड़ों के आदेश की अवहेलना अनुचित मानी जाती है।
अनसुन करना, अनसुना करना, अपालन, अवगणन, अवज्ञा, अवहेल, अवहेलन, अवहेलना, अवहेला, हुक्म उदूली

The failure to obey.

disobedience, noncompliance