ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮುಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವು ಕ್ರಿಯೆ
ଉଦାହରଣ : ರೈತನು ಕೂಲಿವರ ಹತ್ತಿರು ಭತ್ತ ರಾಶಿನ್ನು ಮುಚ್ಚಿಸುತ್ತಿದ್ದಾನೆ.
ସମକକ୍ଷ : ಮುಚ್ಚಿಸು
ଅନ୍ୟ ଭାଷାରେ ଅନୁବାଦ :हिन्दी
ढँकने का काम किसी और से कराना।
ଅର୍ଥ : ಕಣ್ಣು ತಪ್ಪಿಸು ಅಥವಾ ಇನ್ನೊಬ್ಬರ ದೃಷ್ಟಿಯಿಂದ ತಪ್ಪಿಸುವುದು
ଉଦାହରଣ : ನಾನು ರಾಣಿಯ ಪುಸ್ತಕವನ್ನು ಬಚ್ಚಿಟ್ಟೆ.
ସମକକ୍ଷ : ಅವಿಸಿಡು, ಅವಿಸು, ಗುಪ್ತವಾಗಿಡು, ಬಚ್ಚಿಡು, ಮರೆಮಾಡು, ಮುಚ್ಚು
ଅନ୍ୟ ଭାଷାରେ ଅନୁବାଦ :हिन्दी English
आँख से ओझल करना या दूसरों की दृष्टि से बचाना।
Prevent from being seen or discovered.
ଅର୍ଥ : ಯಾವುದಾದರು ವಸ್ತುವನ್ನು ಮುಚ್ಚಿಡುವ ಅಥವಾ ಅಡಗಿಸಿಡುವ ಪ್ರಕ್ರಿಯೆ
ଉଦାହରଣ : ಅಮ್ಮನು ಖಾದ್ಯ ಪದಾರ್ಥಗಳನ್ನು ಮುಚ್ಚಿಡುತ್ತಿದ್ದಾಳೆ.
ସମକକ୍ଷ : ಮುಚ್ಚಿಡು, ಮುಚ್ಚು
इस प्रकार ऊपर डालना या फैलाना जिससे कोई वस्तु छिप जाय।
Provide with a covering or cause to be covered.
ଅର୍ଥ : ಮುಚ್ಚುವ ಅಥವಾ ಅಡಗಿಸುವ ಕ್ರಿಯೆ
ଉଦାହରଣ : ಸಹಜವಾದ ಮಾನವನ ಸ್ವಭಾವನ್ನು ಮುಚ್ಚಿಡುವುದು ಅಷ್ಟು ಸುಲಭವಲ್ಲ.
ସମକକ୍ଷ : ಗುಪ್ತವಾಗಿಡು, ತೆರೆ, ಮರೆಮಾಡು, ಮುಚ್ಚು, ಮುಸುಕು
ढकने या छिपाने की क्रिया।
The act of concealing the existence of something by obstructing the view of it.
ସଂସ୍ଥାପନ କରନ୍ତୁ