പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೋಳಿಗೆ എന്ന വാക്കിന്റെ അർത്ഥവും ഉദാഹരണവും.

ಹೋಳಿಗೆ   ನಾಮಪದ

അർത്ഥം : ನೀರಿನಲ್ಲಿ ಬೆಲ್ಲ ಹಾಕಿ ಕರಗಿದ ನಂತರ ಅದಕ್ಕೆ ಕಾಯಿ ಹಾಕಿ ಹೂರಣ ಮಾಡಿ ನಂತರ ಅದನ್ನು ಮೈದಾ ಹಿಟ್ಟಿನ ಕಣಕದಲ್ಲಿ ಇಟ್ಟು ಲಟ್ಟಿಸಿ ಮಾಡುವ ಒಂದು ತರಹದ ಸಿಹಿ ಖಾದ್ಯ

ഉദാഹരണം : ನನಗೆ ಹೋಳಿಗೆ ತಿನ್ನಲು ತುಂಬಾ ಇಷ್ಟ.

പര്യായപദങ്ങൾ : ಒಬ್ಬಟ್ಟು, ಒಬ್ಬಿಟ್ಟು


മറ്റ് ഭാഷകളിലേക്കുള്ള വിവർത്തനം :

गुड़ को पानी में घोलकर तथा उसे आटे में मिलाकर तैयार किए गए गाढ़े घोल को तेल में तलकर बनाया गया एक पकवान।

हमें गुलगुले बहुत अच्छे लगते हैं।
गुलगुला, गुलौरा

A particular item of prepared food.

She prepared a special dish for dinner.
dish

അർത്ഥം : ತೆಂಗಿನ ಕಾಯಿ ಮತ್ತು ಬೆಲ್ಲದಿಂದ ಹೂರಣವನ್ನು ಮಾಡಿದ ಮೈದಾ ಹಿಟ್ಟನ್ನು ಕಲಿಸಿ ಅದರಲ್ಲಿ ಹೂರಣದ ಚಿಕ್ಕ ಉಂಡೆ ಇಟ್ಟು ಅದನ್ನು ಲಟ್ಟಿಸಿ ಮಾಡುವ ಸಿಹಿ ತಿಂಡಿ

ഉദാഹരണം : ನನ್ನ ತಾಯಿಯು ನನ್ನಗೆ ಹೋಳಿಗೆಯನ್ನು ತಿನ್ನಲು ಕೊಟ್ಟಲು.

പര്യായപദങ്ങൾ : ಒಬ್ಬಟ್ಟು, ಒಬ್ಬಿಟ್ಟು


മറ്റ് ഭാഷകളിലേക്കുള്ള വിവർത്തനം :

एक प्रकार का मीठा पकवान।

माँ ने मुझे मालपुआ खाने को दिया।
पारिशील, पुआ, पूप, मालपुआ, मालपूआ, मालपूवा

A particular item of prepared food.

She prepared a special dish for dinner.
dish

അർത്ഥം : ಹೋಳಿಗೆ, ಕಡುಬು ಮುಂತಾದುವುಗಳಲ್ಲಿ ಹುದುಗಿಸುವ ಬೆಲ್ಲ, ಕೊಬ್ಬರಿ ಮುಂತಾದವುಗಳ ಮಿಶ್ರಣ

ഉദാഹരണം : ಮಹೇಶ್ ಹೂರಣದಿಂದ ಮಾಡಿದ ಹೋಳಿಗೆಯನ್ನು ತಿನ್ನುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

पूरन भरकर बनाई हुई रोटी।

महेश पूरनपोली खा रहा है।
पूरनपूरी, पूरनपोली

Flat pancake-like bread cooked on a griddle.

chapati, chapatti