പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೋರಾಡು എന്ന വാക്കിന്റെ അർത്ഥവും ഉദാഹരണവും.

ಹೋರಾಡು   ನಾಮಪದ

അർത്ഥം : ಜಗಳವಾಡುವ ಕ್ರಿಯೆ ಅಥವಾ ಭಾವನೆ

ഉദാഹരണം : ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು

പര്യായപദങ്ങൾ : ಕದನ, ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ


മറ്റ് ഭാഷകളിലേക്കുള്ള വിവർത്തനം :

भिड़ने की क्रिया या भाव।

जंगल में डाकुओं से मुठभेड़ हो गई।
अभ्यागम, इन्काउंटर, इन्काउन्टर, एनकाउंटर, एन्काउन्टर, टक्कर, भिड़ंत, भिड़न्त, मुठभेड़, सामना

A minor short-term fight.

brush, clash, encounter, skirmish

ಹೋರಾಡು   ಕ್ರಿಯಾಪದ

അർത്ഥം : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು

ഉദാഹരണം : ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.

പര്യായപദങ്ങൾ : ಕಾದಾಡು, ಕೂಗಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು


മറ്റ് ഭാഷകളിലേക്കുള്ള വിവർത്തനം :

बराबर वालों से लड़ाई या विरोध करना।

श्याम मुझसे हमेशा प्रतिद्वंद्विता करता है।
प्रतिद्वंद्विता करना, लड़ना

അർത്ഥം : ವಿರೋಧಿಗಳನ್ನು ಪರಾಜಯಗೊಳಿಸುವುದಕ್ಕಾಗಿ ಅವರ ಮೇಲೆ ಆಯುದ್ಧಗಳನ್ನು ಪ್ರಯೋಗಿಸುವುದು

ഉദാഹരണം : ರಾಣಿ ಲಕ್ಷ್ಮೀಬಾಯಿಯು ಆಂಗ್ಲರೊಡನೆ ವೀರಾವೇಶದಿಂದ ಯುದ್ಧ ಮಾಡಿದಳು.

പര്യായപദങ്ങൾ : ಜಗಳ ಮಾಡು, ಜಗಳವಾಡು, ಯುದ್ಧ ಮಾಡು


മറ്റ് ഭാഷകളിലേക്കുള്ള വിവർത്തനം :

विरोधी को परास्त करने के लिए उसके ख़िलाफ हथियार उठाना।

रानी लक्ष्मीबाई ने अँग्रेज़ों के साथ वीरतापूर्वक युद्ध किया।
जूझना, युद्ध करना, लड़ना, लड़ाई करना

Make or wage war.

war

അർത്ഥം : ಬೇರೆಯವರ ಆಕ್ರಮಣ ಮೊದಲಾದವುಗಳನ್ನು ವಿರೋಧಿಸುವುದು

ഉദാഹരണം : ಅವನು ತಮ್ಮ ಶತೃಗಳ ವಿರುದ್ಧ ಹೋರಾಡಿದನು.

പര്യായപദങ്ങൾ : ಎದುರಿಸು, ಪ್ರತಿಭಟಿಸು, ವಿರೋಧಿಸು


മറ്റ് ഭാഷകളിലേക്കുള്ള വിവർത്തനം :

किसी के आक्रमण आदि का विरोध करना।

उसने अपने दुश्मनों से जमकर टक्कर ली।
टक्कर लेना, मुक़ाबला करना, मुक़ाबिला करना, मुकाबला करना, मुकाबिला करना, लोहा लेना, सामना करना

Oppose, as in hostility or a competition.

You must confront your opponent.
Jackson faced Smith in the boxing ring.
The two enemies finally confronted each other.
confront, face

അർത്ഥം : ಯಾವುದೇ ಅಧಿಕಾರ ಇತ್ಯಾದಿ ಪಡೆಯಲು ಅಥವಾ ಯಾವುದೋ ವಸ್ತು ಇತ್ಯಾದಿ ತಮ್ಮದಾಗಿಸಿಕೊಳ್ಳಲು ನಿರತವಾಗಿರುವುದು

ഉദാഹരണം : ಅವನು ಮಾನವನ ಹಕ್ಕಿಗಾಗಿ ಹೋರಾಡುತ್ತಿದ್ದಾನೆ.

പര്യായപദങ്ങൾ : ಹೊಡೆದಾಡು


മറ്റ് ഭാഷകളിലേക്കുള്ള വിവർത്തനം :

किसी अधिकार आदि की प्राप्ति या किसी वस्तु आदि को बनाए रखने के लिए लगे रहना।

वह मानवाधिकार के लिए लड़ रहा है।
लड़ना, लड़ाई करना

അർത്ഥം : ವೇಗದಿಂದ ಇನ್ನೊಬ್ಬರ ಮೇಲೆ ಎರಗುವುದು

ഉദാഹരണം : ಕುಸ್ತಿಗಾರನು ಪಂದ್ಯದಲ್ಲಿ ಹೋರಾಡುತ್ತಿದ್ದಾನೆ.

പര്യായപദങ്ങൾ : ಎದುರಿಸು


മറ്റ് ഭാഷകളിലേക്കുള്ള വിവർത്തനം :

वेग से किसी पर टूट पड़ना।

कुश्तीबाज़ आपस में भिड़ गए।
पिलना, भिड़ना

To grip or seize, as in a wrestling match.

The two men grappled with each other for several minutes.
grapple, grip