പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊಸ എന്ന വാക്കിന്റെ അർത്ഥവും ഉദാഹരണവും.

ಹೊಸ   ನಾಮಪದ

അർത്ഥം : ಆಧುನಿಕತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ഉദാഹരണം : ಆಧುನಿಕತೆಯ ಅರ್ಥ ಇಲ್ಲಿ ಇಲ್ಲ ಏಕೆಂದರೆ ಅದು ನಾವು ನಮ್ಮ ಪುರಾತನ ರೀತಿ-ರಿವಾಜುಗಳನ್ನು ಮರೆಮಾಚುವಂತಹದ್ದು.

പര്യായപദങ്ങൾ : ಅಚ್ಚ, ಅತ್ಯಾಧುನಿಕ, ಅಪೂರ್ವ, ಆಧುನಿಕ ಕಾಲ, ಆಧುನಿಕತೆ, ಇಂದಿನ, ಇತ್ತೀಚಿಗಿನ, ಇತ್ತೀಚಿನ, ಈಗಿನ ಕಾಲ, ನವಶೈಲಿನ, ನವೀನ, ನೂತನಕಾಲದ, ಹೊಚ್ಚ, ಹೊಚ್ಚ-ಹೊಸ, ಹೊಚ್ಚಹೊಸ, ಹೊಸಕಾಲ, ಹೊಸತನ, ಹೊಸತು, ಹೊಸದು


മറ്റ് ഭാഷകളിലേക്കുള്ള വിവർത്തനം :

आधुनिक होने की अवस्था या भाव।

आधुनिकता का अर्थ यह नहीं है कि हम अपने पुराने रीति-रिवाजों को भूल जाएँ।
अर्वाचीनता, आधुनिक कालीनता, आधुनिकता

The quality of being current or of the present.

A shopping mall would instill a spirit of modernity into this village.
contemporaneity, contemporaneousness, modernism, modernity, modernness

അർത്ഥം : ತಾಜಾವಾಗಿ ಇರುವ ಸ್ಥಿತಿ ಅಥವಾ ಭಾವನೆ

ഉദാഹരണം : ಹೂಮಾರುವವಳು ಹೂವು ತಾಜಾವಾಗಿ ಇರಲೆಂದು ಅದರ ಮೇಲೆ ಆಗಾಗ ನೀರನ್ನು ಚುಮುಕಿಸುತ್ತಿದ್ದಳು.

പര്യായപദങ്ങൾ : ಈಗತಾನೆ ಕಟ್ಟಿದ, ತಾಜ, ತಾಜತನ, ಬಳಸದಿರುವ, ಬಳಸಿರದ, ಬಾಡಿಲ್ಲದ


മറ്റ് ഭാഷകളിലേക്കുള്ള വിവർത്തനം :

ताज़ा होने की अवस्था या भाव।

फूलवाली फूलों की ताजगी को बनाए रखने के लिए उनपर पानी छिड़क रही है।
अयातयामता, तफरीह, तफ़रीह, ताजगी, ताज़गी, ताज़ापन, ताजापन

ಹೊಸ   ಗುಣವಾಚಕ

അർത്ഥം : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ഉദാഹരണം : ಅವನು ಹೊಸ ಬೈಕೊಂದನ್ನು ಕೊಂಡನು.

പര്യായപദങ്ങൾ : ಈಚಿನ, ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸದಾದ, ಹೊಸದಾದಂತ, ಹೊಸದಾದಂತಹ


മറ്റ് ഭാഷകളിലേക്കുള്ള വിവർത്തനം :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

അർത്ഥം : ಯಾವುದನ್ನು ಧರಿಸಿಕೊಂಡಿಲ್ಲವೋ ಅಥವಾ ಧರಿಸಿಕೊಳ್ಳದಂತಹ (ಹೊಸ ಬಟ್ಟೆ)

ഉദാഹരണം : ಅಜ್ಜಿಯು ಹೊಸ ಸೀರೆಯನ್ನು ಎಂದಿಗೂ ತೊಟ್ಟಿಕೊಳ್ಳುವುದಿಲ್ಲ.

പര്യായപദങ്ങൾ : ಹೊಸದಾದ, ಹೊಸದಾದಂತ, ಹೊಸದಾದಂತಹ


മറ്റ് ഭാഷകളിലേക്കുള്ള വിവർത്തനം :

जो पहना न गया हो या बिना पहना (नया कपड़ा)।

मेरी दादी कोरी साड़ी कभी नहीं पहनती थीं।
अनाहत, अनुपभुक्त, अपरामृष्ट, अप्रयुक्त, अप्रहत, अव्यवहृत, कोरा, नाइस्तमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

അർത്ഥം : ಆಗ ತಾನೆ ನಿರ್ಮಿಸಿದ ಅಥವಾ ಹೊಸದಾಗಿ ಬಳಕೆಗೆ ಬಂದ ಅಥವಾ ಹೊಸದಾಗಿ ಕೇಳಿದ, ತಿಳಿದ ಅನುಭವಕ್ಕೆ ಬಂದ

ഉദാഹരണം : ನನಗೆ ಹೊಸ ಗೆಳೆಯ ಸಿಕ್ಕಿದ್ದಾನೆ. ಈಗ ನವ ಮಾಸ ಶುರುವಾಗಿದೆ.

പര്യായപദങ്ങൾ : ನವ, ನವನವೀನ, ನವೀನ, ನೂತನ


മറ്റ് ഭാഷകളിലേക്കുള്ള വിവർത്തനം :

जो अभी बना, निकला, प्रस्तुत या विदित हुआ हो।

अब हम आपको नवीनतम उपलब्धियों के विषय में जानकारी देंगे।
अब हम आपको ताजा तरीन ख़बरों से वाक़िफ़ कराते हैं।
ताज़ा तरीन, ताज़ातरीन, ताजा तरीन, ताजातरीन, नवीनतम, लेटेस्ट

അർത്ഥം : ಸುದ್ದಿ-ಸಮಾಚಾರಗಳನ್ನು ಓದುವುದು

ഉദാഹരണം : ನಾನು ಇಂದಿನ ಪತ್ರಿಕೆಯ ತಾಜಾ ಸುದ್ಧಿಯನ್ನು ಓದಿದೆ.

പര്യായപദങ്ങൾ : ತಾಜಾ


മറ്റ് ഭാഷകളിലേക്കുള്ള വിവർത്തനം :

हाल ही का।

यह मैंने पत्रिका के ताज़े अंक में पढ़ा था।
ताज़ा, ताजा