പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊಲಿ എന്ന വാക്കിന്റെ അർത്ഥവും ഉദാഹരണവും.

ಹೊಲಿ   ಕ್ರಿಯಾಪದ

അർത്ഥം : ಯಾವುದಾದರೂ ದೊಡ್ಡ ಬಟ್ಟೆ ಇಲ್ಲವೇ ಹಾಳೆಯ ತರಹದ ವಸ್ತುವಿಗೆ ಅದೇ ತರಹದ ಚಿಕ್ಕ ವಸ್ತುವನ್ನು ಪರಸ್ಪರ ಸೇರಿಸುವ ಅಥವಾ ಸೂಜಿ ದಾರ ಮುಂತಾದುವುಗಳೊಂದಿಗೆ ಕಟ್ಟು ಹಾಕುವುದರ ಮೂಲಕ ಜೋಡಿಸುವ ಕ್ರಿಯೆ

ഉദാഹരണം : ಲತಾಳ ಕುರ್ತಕ್ಕೆ ಗುಂಡಿ ಹೊಲಿಯಲಿಲ್ಲ.

പര്യായപദങ്ങൾ : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಟಾಕು ಹಾಕು, ತೇಪೆ ಹಾಕು, ತೇಪೆ-ಹಾಕು, ತೇಪೆಹಾಕು, ದಳಿ, ದಳೆ, ದಳೆ ಹಾಕು, ಹಚ್ಚು, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


മറ്റ് ഭാഷകളിലേക്കുള്ള വിവർത്തനം :

किसी बड़ी वस्तु में कोई छोटी वस्तु किसी माध्यम से जैसे सुई डोरे आदि से जोड़ना।

लता कुर्ते में बटन टाँक रही है।
टँकाई करना, टाँकना, लगाना

Fasten by sewing. Do needlework.

run up, sew, sew together, stitch

അർത്ഥം : ಬಟ್ಟೆಯ ಚೂರುಗಳನ್ನು ದಾರದ ಸಹಾಯದಿಂದ ಕಟ್ಟುಹಾಕಿ ಜೋಡಿಸುವ ಇಲ್ಲವೇ ಸೇರಿಸುವ ಕ್ರಿಯೆ

ഉദാഹരണം : ದರ್ಜಿಯು ಪೈಜಾಮವನ್ನು ಹೊಲಿಯುತ್ತಿದ್ದಾನೆ.

പര്യായപദങ്ങൾ : ಟಾಕು ಹಾಕು, ದಳಿ, ದಳೆ, ದಳೆ ಹಾಕು, ಹೊಲಿಗೆ ಹಾಕು, ಹೊಲಿದು ಸೇರಿಸು, ಹೊಲೆ


മറ്റ് ഭാഷകളിലേക്കുള്ള വിവർത്തനം :

कपड़े आदि के टुकड़ों को तागे आदि की सहायता से जोड़ना।

दर्ज़ी कुर्ता सी रहा है।
टाँकना, टाँका मारना, टाँका लगाना, सिलना, सिलाई करना, सीना

Create (clothes) with cloth.

Can the seamstress sew me a suit by next week?.
sew, tailor, tailor-make

അർത്ഥം : ರಜಾಯಿ (ಸುಪ್ಪತ್ತಿಗೆ)ಗೆ ದೂರ ದೂರ ಹೊಲಿಗೆ ಹಾಕುವ ಕ್ರಿಯೆ

ഉദാഹരണം : ಅವರು ರಜಾಯಿಯನ್ನು ಹೊಲಿಯುತ್ತಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

रूई भरे हुए कपड़े की दूरृ-दूर पर मोटी और लंबी सिलाई करना।

वह गद्दे को निगंद रहा है।
निगंदना

Stitch or sew together.

Quilt the skirt.
quilt