പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊಲಸಾದಂತ എന്ന വാക്കിന്റെ അർത്ഥവും ഉദാഹരണവും.

ಹೊಲಸಾದಂತ   ಗುಣವಾಚಕ

അർത്ഥം : ಹೊಲಸು ಮಾತು ಮತ್ತು ನಡತೆ ಚಿತ್ರಗಳಿಗೆ ಸಂಬಂಧಿಸಿದ್ದು

ഉദാഹരണം : ನಗರದಲ್ಲಿ ಗೋಡೆಗಳಿಗೆ ಅಶ್ಲೀಲ ಭಿತ್ತಿ ಚಿತ್ರಗಳನ್ನು ಅಂಟಿಸಲಾಗಿದೆ.

പര്യായപദങ്ങൾ : ಅಶ್ಲೀಲ, ಅಶ್ಲೀಲವಾದ, ಅಶ್ಲೀಲವಾದಂತ, ಅಶ್ಲೀಲವಾದಂತಹ, ಅಸಭ್ಯವಾದ, ಅಸಭ್ಯವಾದಂತಹ, ಅಸಭ್ಯವಾದವಾದಂತ, ಹೊಲಸಾದ, ಹೊಲಸಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें श्लील न हो।

उसकी अश्लील बातें मुझे बिल्कुल अच्छी नहीं लगती।
अवक्तव्य, अवचनीय, अश्लील, असलील, कामुकतापूर्ण, गंदा, गन्दा, फ़हश, फूहड़, भद्दा, सस्ता

Suggestive of sexual impropriety.

A blue movie.
Blue jokes.
He skips asterisks and gives you the gamy details.
A juicy scandal.
A naughty wink.
Naughty words.
Racy anecdotes.
A risque story.
Spicy gossip.
blue, gamey, gamy, juicy, naughty, racy, risque, spicy

അർത്ഥം : ಯಾವುದೇ ವಸ್ತು ಅಥವಾ ಸಂಗತಿ ಶುದ್ಧತೆಯನ್ನು ಕಳೆದುಕೊಂಡು ಹೊಲಸಾಗಿರುವುದು

ഉദാഹരണം : ಅಮ್ಮ ಕೊಳೆಯಾದ ಬಟ್ಟೆಗಳನ್ನು ತೊಳೆಯುತ್ತಿದ್ದಾಳೆ.

പര്യായപദങ്ങൾ : ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಮಾಸಿದ, ಮಾಸಿದಂತ, ಮಾಸಿದಂತಹ, ಮೈಲಿಗೆಯಾದ, ಮೈಲಿಗೆಯಾದಂತ, ಮೈಲಿಗೆಯಾದಂತಹ, ಹೊಲಸಾದ, ಹೊಲಸಾದಂತಹ


മറ്റ് ഭാഷകളിലേക്കുള്ള വിവർത്തനം :

प्रदूषण से भरा हुआ।

कल-कारखानों से निकले धुएँ से प्रदूषित वातावरण के कारण यहाँ के लोगों को श्वास रोग हो रहे हैं।
प्रदूषित

Rendered unwholesome by contaminants and pollution.

Had to boil the contaminated water.
Polluted lakes and streams.
contaminated, polluted

അർത്ഥം : ಯಾವುದು ಸ್ವಚ್ಚವಲ್ಲವೋ ಅಥವಾ ಅದರಲ್ಲಿ ದೋಷವಿರುವುದೋ

ഉദാഹരണം : ಪಾಠಶಾಲೆಗೆ ಹೊಲಸಾದ ಬಟ್ಟೆಯನ್ನು ಹಾಕಿ ಕೊಂಡು ಹೋಗಬಾರದುಅವನ ಮನಸ್ಸು ಹೊಲಸಾಗಿದೆ.

പര്യായപദങ്ങൾ : ಅಶುದ್ಧ, ಅಶುದ್ಧವಾದ, ಅಶುದ್ಧವಾದಂತ, ಅಶುದ್ಧವಾದಂತಹ, ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳಕು, ದೋಷಯುಕ್ತ, ದೋಷಯುಕ್ತವಾದ, ದೋಷಯುಕ್ತವಾದಂತ, ದೋಷಯುಕ್ತವಾದಂತಹ, ಮಲಿನ, ಮಲಿನವಾದ, ಮಲಿನವಾದಂತ, ಮಲಿನವಾದಂತಹ, ಸ್ವಚ್ಚವಲ್ಲದ, ಸ್ವಚ್ಚವಲ್ಲದಂತ, ಸ್ವಚ್ಚವಲ್ಲದಂತಹ, ಸ್ವಚ್ಚವಲ್ಲದ್ದು, ಹೊಲಸಾದ, ಹೊಲಸಾದಂತಹ, ಹೊಲಸು


മറ്റ് ഭാഷകളിലേക്കുള്ള വിവർത്തനം :

Soiled or likely to soil with dirt or grime.

Dirty unswept sidewalks.
A child in dirty overalls.
Dirty slums.
Piles of dirty dishes.
Put his dirty feet on the clean sheet.
Wore an unclean shirt.
Mining is a dirty job.
Cinderella did the dirty work while her sisters preened themselves.
dirty, soiled, unclean

അർത്ഥം : ಬಹಳ ಕೊಳಕಾದ

ഉദാഹരണം : ಭಿಕ್ಷುಕನು ಹೊಲಸಾದ ಬಟ್ಟೆಯನ್ನು ಧರಿಸಿದ್ದನು.

പര്യായപദങ്ങൾ : ಕೊಳಕಾದ, ಕೊಳಕಾದಂತ, ಕೊಳಕಾದಂತಹ, ಕೊಳೆಯಾದ, ಕೊಳೆಯಾದಂತ, ಕೊಳೆಯಾದಂತಹ, ಗಬ್ಬಾದ, ಗಬ್ಬಾದಂತ, ಗಬ್ಬಾದಂತಹ, ಗಲೀಜಾದ, ಗಲೀಜಾದಂತ, ಗಲೀಜಾದಂತಹ, ಹೊಲಸಾದ, ಹೊಲಸಾದಂತಹ


മറ്റ് ഭാഷകളിലേക്കുള്ള വിവർത്തനം :

बहुत मैला।

भिखारी मैला-कुचैला वस्त्र पहने हुए था।
मैला-कुचैला, मैलाकुचैला