അർത്ഥം : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು
ഉദാഹരണം :
ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.
പര്യായപദങ്ങൾ : ಉತ್ತೇಜಿಸು, ಪ್ರೇರೇಪಿಸು
മറ്റ് ഭാഷകളിലേക്കുള്ള വിവർത്തനം :