അർത്ഥം : ಯಾವುದೋ ಒಂದನ್ನು ಬಿಡುವುದು ಅಥವಾ ನೂಕುವುದರ ಮುಖಾಂತರ ಅದನ್ನು ಸ್ವಲ್ಪ ದೂರದವರೆಗೆ ತಳ್ಳುವ ಕ್ರಿಯೆ
ഉദാഹരണം :
ಎಣ್ಣೆ ತುಂಬಿರುವ ಡ್ರಮ್ ನನ್ನು ಟ್ರಕ್ ನಿಂದ ಕೆಳಗಿಳಿಸುವುದಕ್ಕಾಗಿ ರಾಮು ಅದನ್ನು ಉರುಳಿಸಿದನು.
പര്യായപദങ്ങൾ : ಉರುಳಿಸು, ಕೆಡಹು, ಜಾರುವಂತೆ ನೂಕು
മറ്റ് ഭാഷകളിലേക്കുള്ള വിവർത്തനം :