അർത്ഥം : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ
ഉദാഹരണം :
ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.
പര്യായപദങ്ങൾ : ಬಿಡುವುದು
മറ്റ് ഭാഷകളിലേക്കുള്ള വിവർത്തനം :
ध्यान न देना या न गिनना।
बारिश के दिनों को छोड़ दें तो सालभर यहाँ पर्यटकों का ताँता लगा रहता है।