അർത്ഥം : ಕಳುಹಿಸಿರುವಂತಹ
ഉദാഹരണം :
ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.
പര്യായപദങ്ങൾ : ಕಳುಹಿಸಲ್ಪಟ್ಟ, ಕಳುಹಿಸಿದ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಹೊರಡುವುದಕ್ಕೆ ಶುಭವಾಗಿದೆಯೋ
ഉദാഹരണം :
ಪಂಡಿತರ ಬಳಿ ಹೋಗಿ ಹೊರಡುವುದಕ್ಕೆ ಶುಭ ಸಮಯ ಯಾವುದು ಎಂದು ಕೇಳಿಕೊಂಡು ಬನ್ನಿ.
പര്യായപദങ്ങൾ : ಪ್ರಯಾಣದ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಚಲಿಸುವ ವಸ್ತು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೊರಡುವುದಕ್ಕೆ ಪ್ರಾರಂಭಿಸುವುದು
ഉദാഹരണം :
ಈ ರೈಲು ಹತ್ತು ಗಂಟೆಗೆ ವಾರಣಾಸಿಗೆ ಹೊರಡುತ್ತದೆ.
പര്യായപദങ്ങൾ : ಪ್ರಯಾಣ ಪ್ರಾರಂಭಿಸುವ, ಹೋಗುವ
മറ്റ് ഭാഷകളിലേക്കുള്ള വിവർത്തനം :
वाहन आदि का एक स्थान से दूसरे स्थान पर जाने के लिए शुरू होना।
यह रेल दस बजे वाराणसी के लिए प्रस्थान करेगी।