അർത്ഥം : ಯಾವುದೋ ಒಂದು ಪದ್ಧತಿ ಅಂತ್ಯಗೊಳ್ಳುವ ಪ್ರಕ್ರಿಯೆ
ഉദാഹരണം :
ಇಂದು ಸಮಾಜದಲ್ಲಿ ಸತಿ ಪದ್ಧತಿ ಸಂಪೂರ್ಣವಾಗಿ ನಿಂತು ಹೋಗಿದೆ.
പര്യായപദങ്ങൾ : ನಿಂತು ಹೋಗು, ರದ್ದಾಗು, ಸಮಾಪ್ತಿಯಾಗು
മറ്റ് ഭാഷകളിലേക്കുള്ള വിവർത്തനം :
किसी प्रथा का अंत होना।
आज समाज से सतीप्रथा पूर्णतः समाप्त हो गई है।അർത്ഥം : ನಿವಾಸ, ಸಂಬಂಧ ಅಥವಾ ಕೆಲಸದ ಸ್ಥಾನ ಮುಂತಾದವುಗಳನ್ನು ಬದಲಾಯಿಸುವ ಪ್ರಕ್ರಿಯೆ
ഉദാഹരണം :
ರಮೇಶ್ ಮತ್ತೊಂದು ತಂಡಕ್ಕೆ ಹೊರಟು ಹೋದ.
മറ്റ് ഭാഷകളിലേക്കുള്ള വിവർത്തനം :
Change residence, affiliation, or place of employment.
We moved from Idaho to Nebraska.അർത്ഥം : ಯಾವುದೇ ಹೊಲಸು, ಕೋಳಕು ಮುಂತಾದವುಗಳನ್ನು ಹೋಗಲಾಡಿಸುವ ಕ್ರಿಯೆ
ഉദാഹരണം :
ಸರ್ಫ್ ನಿಂದ ಬಟ್ಟೆ ಒಗೆದರೆ ಕಲೆ, ಕೊಳೆಯಲ್ಲಾ ಹೊರಟು ಹೋಗುತ್ತದೆ.
പര്യായപദങ്ങൾ : ಬಿಟ್ಟು ಹೋಗು
മറ്റ് ഭാഷകളിലേക്കുള്ള വിവർത്തനം :