പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಹೊರಗೆ ಹಾಕು എന്ന വാക്കിന്റെ അർത്ഥവും ഉദാഹരണവും.

ಹೊರಗೆ ಹಾಕು   ಕ್ರಿಯಾಪದ

അർത്ഥം : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ

ഉദാഹരണം : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ

പര്യായപദങ്ങൾ : ಎಸೆ, ಬಿಸಾಕು, ಬಿಸಾಡು


മറ്റ് ഭാഷകളിലേക്കുള്ള വിവർത്തനം :

शतरंज आदि खेलने के लिए बिसात बिछाना।

एक शतरंजबाज ने बिसात को बीस दिया।
बीसना

അർത്ഥം : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

ഉദാഹരണം : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

പര്യായപദങ്ങൾ : ಎತ್ತಿ ಹಾಕು, ತೆಗೆದು ಹಾಕು


മറ്റ് ഭാഷകളിലേക്കുള്ള വിവർത്തനം :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

അർത്ഥം : ಯಾವುದೇ ಸೀಮೆಯನ್ನು ದಾಟಿ ಆ ಕಡೆ ಅಥವಾ ಹೊರಗೆ ಹೋಗುವ ಪ್ರಕ್ರಿಯೆ

ഉദാഹരണം : ಅವನು ತನ್ನ ಕುಡುಕ ಅಣ್ಣನನ್ನು ಮನೆಯಿಂದ ಹೊರಗೆ ಹಾಕಿದ.

പര്യായപദങ്ങൾ : ಓಡಿಸು


മറ്റ് ഭാഷകളിലേക്കുള്ള വിവർത്തനം :

किसी सीमा के उस पार करना या बाहर करना।

उसने अपने शराबी भाई को घर से निकाला।
निकालना, निर्गत करना, बहरियाना, बहिराना, बाहर करना, बाहर का रास्ता दिखाना

അർത്ഥം : ವ್ಯರ್ಥವಾದ ವಸ್ತುಗಳನ್ನು ಹೊರಗೆ ಹಾಕುವ ಪ್ರಕ್ರಿಯೆ

ഉദാഹരണം : ದೀಪಾವಳಿ ಹಬ್ಬಕ್ಕಿಂತ ಮುಂಚೆಯೇ ನಿರುಪಯೋಗಿಯಾದ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿದೆ.


മറ്റ് ഭാഷകളിലേക്കുള്ള വിവർത്തനം :

व्यर्थ जानकर बाहर करना।

दीवाली से पूर्व ही मैंने घर की सारी रद्दी निकाली।
निकालना

Remove unwanted substances from, such as feathers or pits.

Clean the turkey.
clean, pick

അർത്ഥം : ಗೌಪ್ಯವಾದ ಸಮಾಚಾರ, ಸೂಚನೆ ಮೊದಲಾದವುಗಳನ್ನು ಬಯಲು ಮಾಡುವ ಪ್ರಕ್ರಿಯೆ

ഉദാഹരണം : ಶಿಕ್ಷಕನು ಪ್ರಶ್ನೆ-ಪತ್ರಿಕೆಯನ್ನು ಬಯಲು ಮಾಡಿದನು.

പര്യായപദങ്ങൾ : ಬಯಲಾಗು, ಬಯಲು ಮಾಡು, ಬಯಲುಮಾಡು, ರಟ್ಟು ಮಾಡು, ರಟ್ಟು-ಮಾಡು, ಹೊರಗೆಡಹು, ಹೊರಗೆಹಾಕು


മറ്റ് ഭാഷകളിലേക്കുള്ള വിവർത്തനം :

गोपनीय समाचार, सूचना आदि को जान-बूझकर प्रकट करना।

शिक्षक ने प्रश्न-पत्र लीक किया।
प्रकट करना, लीक करना

Tell anonymously.

The news were leaked to the paper.
leak

അർത്ഥം : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

ഉദാഹരണം : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

പര്യായപദങ്ങൾ : ಕಿತ್ತು ಹಾಕು, ತೆಗೆದು ಹಾಕು, ವಜ ಮಾಡು


മറ്റ് ഭാഷകളിലേക്കുള്ള വിവർത്തനം :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना

അർത്ഥം : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

ഉദാഹരണം : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

പര്യായപദങ്ങൾ : ಅಟ್ಟು, ಓಡಿಸು, ತಳ್ಳು, ತೊಲಗಿಸು, ದೂರ ಮಾಡು


മറ്റ് ഭാഷകളിലേക്കുള്ള വിവർത്തനം :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना